ನಿಮ್ಮ ಪ್ರಾಡಕ್ಟ್ಗಳನ್ನು ಡೆಲಿವರಿ ಮಾಡಲು ನೀವು ಯಾವ ಫುಲ್ಫಿಲ್ಮೆಂಟ್ ಆಯ್ಕೆಯನ್ನು ಬಳಸುತ್ತೀರಿ ಎನ್ನುವುದರ ಆಧಾರದ ಮೇಲೆ ಪ್ಯಾಕೇಜಿಂಗ್ ಅವಲಂಬಿಸಿರುತ್ತದೆ. FBA ಮೂಲಕ, ನಾವು ಡೆಲಿವರಿ ಬಾಕ್ಸ್ನಲ್ಲಿ ನಿಮ್ಮ ಪ್ರಾಡಕ್ಟ್ ಪ್ಯಾಕೇಜಿಂಗ್ ಬಗ್ಗೆ ಕಾಳಜಿ ವಹಿಸುತ್ತೇವೆ.. Easy Ship ಮತ್ತು Self Ship ಮೂಲಕ, ನೀವು ಪ್ಯಾಕೇಜಿಂಗ್ ಅನ್ನು ನೋಡಿಕೊಳ್ಳಬೇಕು/ ಕಾಳಜಿ ವಹಿಸಬೇಕು, ಮತ್ತು ನೀವು Amazon ಪ್ಯಾಕೇಜಿಂಗ್ ವಸ್ತುವನ್ನು ಖರೀದಿಸಬಹುದು.