ಮಾರಾಟದ ಉಪಕರಣಗಳು

ನಿಮ್ಮ ಬ್ಯುಸಿನೆಸ್ ಅನ್ನು ಬೆಳೆಸಲು ನಿಮಗೆ ಸಹಾಯ ಮಾಡುವ ಉಪಕರಣಗಳು

Amazon.in ಮಾರಾಟಗಾರರಿಗೆ Amazon ನೀಡುವ ಉಪಕರಣಗಳು

ನಿಮ್ಮ ಬ್ಯುಸಿನೆಸ್ ಅನ್ನು ಬೆಳೆಸುವುದನ್ನು ಈಗ ಸುಲಭವಾಗಿಸಲಾಗಿದೆ

Amazon ನಲ್ಲಿ, ನಾವು ಪ್ರತಿ ಹಂತದಲ್ಲೂ ನಿಮ್ಮೊಂದಿಗೆ ಇರುತ್ತೇವೆ ಮತ್ತು ನಿಮ್ಮ ಬ್ಯುಸಿನೆಸ್ ಅನ್ನು ಹೇಗೆ ಬೆಳೆಸುವುದು ಮತ್ತು ನಿರ್ವಹಿಸುವುದು ಎಂಬುದರ ಕುರಿತು ನಿಮಗೆ ಮಾರ್ಗದರ್ಶನ ನೀಡುತ್ತೇವೆ. Amazon.in ಮಾರಾಟಗಾರರಾಗಿ, ನಿಮ್ಮ ಬ್ಯುಸಿನೆಸ್‌ನ ವೇಗವನ್ನು ಹೆಚ್ಚಿಸುವ ವಿವಿಧ ರೀತಿಯ ಉಪಕರಣಗಳು ಮತ್ತು ಪರಿಹಾರಗಳಿಗೆ ನೀವು ಪ್ರವೇಶವನ್ನು ಪಡೆಯುತ್ತೀರಿ.

Prime ಲಾಭವನ್ನು ಪಡೆಯಿರಿ

Fulfillment by Amazon (FBA)

ನೀವು FBA ಬಳಸುವಾಗ, ನಿಮ್ಮ ಪ್ರಾಡಕ್ಟ್‌ಗಳನ್ನು Amazon ಫುಲ್‌ಫಿಲ್ಮೆಂಟ್ ಕೇಂದ್ರಕ್ಕೆ ಕಳುಹಿಸುತ್ತೀರಿ ಮತ್ತು ಉಳಿದ ಕೆಲಸವನ್ನು ನಾವು ನೋಡಿಕೊಳ್ಳುತ್ತೇವೆ. ಆರ್ಡರ್ ಅನ್ನು ಸ್ವೀಕರಿಸಿದ ನಂತರ, ನಾವು ನಿಮ್ಮ ಪ್ರಾಡಕ್ಟ್‌ ಅನ್ನು ಪ್ಯಾಕೇಜ್ ಮಾಡುತ್ತೇವೆ ಮತ್ತು ಅದನ್ನು ಖರೀದಿದಾರರಿಗೆ ತಲುಪಿಸುತ್ತೇವೆ ಮತ್ತು ಕಸ್ಟಮರ್‌ಗಳ ವಿಚಾರಣೆಗಳನ್ನು ನಿರ್ವಹಿಸುತ್ತೇವೆ. FBA ಮೂಲಕ ನೀವು ಕೆಳಕಂಡ ಪ್ರಯೋಜನಗಳನ್ನು ಸ್ವೀಕರಿಸುತ್ತೀರಿ:
  • Prime ಬ್ಯಾಡ್ಜಿಂಗ್ ಹೊಂದಿರುವ ಮಾರಾಟಗಾರರು 3X ಅಧಿಕ ಮಾರಾಟ ಮಾಡುತ್ತಾರೆ
  • Buybox ಪಡೆಯುವಲ್ಲಿ ಹೆಚ್ಚಿದ ಅವಕಾಶಗಳು
  • ಚಿಂತೆ-ಮುಕ್ತ ಕಾರ್ಯಾಚರಣೆ (Amazon ಇನ್ವೆಂಟರಿ ಮತ್ತು ವಿತರಣೆಯನ್ನು ನಿರ್ವಹಿಸುತ್ತದೆ), ಪPrime ಸದಸ್ಯರಿಗೆ ಉಚಿತ ಮತ್ತು ವೇಗದ ವಿತರಣೆ ಸೌಲಭ್ಯ
  • Prime ಬ್ಯಾಡ್ಜಿಂಗ್ ಹೊಂದಿರುವ ಪ್ರಾಡಕ್ಟ್‌ಗಳನ್ನು ಕಸ್ಟಮರ್‌ಗಳು ಹೆಚ್ಚಾಗಿ ನೋಡುತ್ತಾರೆ ಮತ್ತು ಹೆಚ್ಚಿನ ಪರಿವರ್ತನೆ ದರವನ್ನು ಹೊಂದಿರುತ್ತಾರೆ.
  • Amazon ಕಸ್ಟಮರ್ ಸಪೋರ್ಟ್ ಮತ್ತು ರಿಟರ್ನ್‌ಗಳನ್ನು ನಿರ್ವಹಿಸುತ್ತದೆ
Prime ಬ್ಯಾಡ್ಜಿಂಗ್ ಜೊತೆಗೆ Amazon.in ನಲ್ಲಿರುವ ಪ್ರಾಡಕ್ಟ್‌ಗಳು

ನಿಮ್ಮ ಪ್ರಾಡಕ್ಟ್‌ಗಳನ್ನು ಅಡ್ವಟೈಸ್ ಮಾಡಿ

ಸ್ಪೋರ್ನ್ಸೋರ್ಡ್ ಪ್ರಾಡಕ್ಟ್‌ಗಳು (SP)

SP ಮೂಲಕ ಉದ್ದೇಶಿತ ಜಾಹೀರಾತುಗಳನ್ನು ರಚಿಸಿ ಇದರಿಂದ ನಿಮ್ಮ ಪ್ರಾಡಕ್ಟ್‌ಗಳನ್ನು ಕಸ್ಟಮರ್ ಸುಲಭವಾಗಿ ಹುಡುಕಬಹುದು. ನೀವು ₹1 ರಿಂದ ಬಿಡ್ಡಿಂಗ್ ಅನ್ನು ಪ್ರಾರಂಭಿಸಬಹುದು ಮತ್ತು ಪ್ರತಿ ಕ್ಲಿಕ್‌ಗೆ ಪಾವತಿಸಬಹುದು. SP ಮೂಲಕ ನೀವು ಪ್ರಯೋಜನಗಳನ್ನು ಪಡೆಯುತ್ತೀರಿ:
  • Amazon.in ಹುಡುಕಾಟ ಫಲಿತಾಂಶಗಳ 1 ನೇ ಪುಟದಲ್ಲಿ ಕಾಣಿಸಿಕೊಳ್ಳುವ ಅವಕಾಶ, ಇದರಿಂದಾಗಿ ನಿಮ್ಮ ಪ್ರಾಡಕ್ಟ್ ಹೆಚ್ಚಿನ ಗೋಚರತೆಯನ್ನು ಪಡೆಯುತ್ತದೆ
  • ನಿಮ್ಮ ಜಾಹೀರಾತನ್ನು ಕ್ಲಿಕ್ ಮಾಡಿದಾಗ ಮಾತ್ರ ಪಾವತಿಸಿ
  • ಸಂಬಂಧಿತ ಗ್ರಾಹಕರನ್ನು ಗುರಿಯಾಗಿಸಿಕೊಂಡು ಮಾರಾಟ ಅವಕಾಶಗಳನ್ನು ಉತ್ತೇಜಿಸಿ
  • ಪ್ರಭಾವವನ್ನು ಅಳೆಯಲು ನೈಜ-ಸಮಯದ ರಿಪೋರ್ಟ್‌ಗಳು
  • ನಿಮ್ಮ ಬ್ಯುಸಿನೆಸ್ ಅನ್ನು ಪ್ರಾರಂಭಿಸುವಾಗ 2000 ಮೌಲ್ಯದ SP ಕ್ರೆಡಿಟ್‌ಗಳನ್ನು ಉಚಿತವಾಗಿ ಪಡೆಯಿರಿ
Amazon.in ನಲ್ಲಿ ಪ್ರಾಯೋಜಿತ ಪ್ರಾಡಕ್ಟ್‌ಗಳು

ಉಳಿತಾಯದೊಂದಿಗೆ ಕಸ್ಟಮರ್‌ಗಳನ್ನು ಆಕರ್ಷಿಸಿ

Amazon.in ಸೆಲ್ಲರ್‌ಗಳಿಗೆ ಆಟೊಮೇಟ್ ಪ್ರೈಸಿಂಗ್ ಟೂಲ್

ಆಟೊಮೇಟ್ ಪ್ರೈಸಿಂಗ್

ನಿಯಮಗಳನ್ನು ಹೊಂದಿಸಿ ಮತ್ತು ನಿಮ್ಮ ಉತ್ಪನ್ನಗಳ ಬೆಲೆಗಳನ್ನು ಸ್ವಯಂಚಾಲಿತವಾಗಿ ಹೊಂದಿಸಿ ಮತ್ತು ಆಫರ್ ಡಿಸ್‌ಪ್ಲೇ ಅನ್ನು ಗೆಲ್ಲುವ ಸಾಧ್ಯತೆಗಳನ್ನು ಹೆಚ್ಚಿಸಿ.
Amazon.in ನಲ್ಲಿ Amazon ಸೆಲ್ಲರ್‌ಗಳಿಂದ ನೀಡುವ ಕೂಪನ್‌ಗಳು

ಕೂಪನ್‌ಗಳು

ಹೆಚ್ಚಿನ ಆರ್ಡರ್‌ಗಳನ್ನು ಪಡೆಯಲು ಕೂಪನ್‌ಗಳ ಮೂಲಕ ನಿಮ್ಮ ಪ್ರಾಡಕ್ಟ್‌ಗಳಲ್ಲಿ ವಿಶೇಷ ಆಫರ್‌ಗಳನ್ನು ರಚಿಸುವ ಮೂಲಕ ನಿಮ್ಮ ಕಸ್ಟಮರ್‌ಗಳನ್ನು ಉತ್ಸಾಹಭರಿತರನ್ನಾಗಿ ಮಾಡಿ.
Amazon.in ನಲ್ಲಿ ಇಂದಿನ ಡೀಲ್‌ಗಳ ಪುಟ

ಡೀಲ್‌ಗಳು

ನಿಮ್ಮ ಪ್ರಾಡಕ್ಟ್‌ಗಳಲ್ಲಿ ಸೀಮಿತ-ಅವಧಿಯ ಪ್ರಚಾರದ ಆಫರ್‌ಗಳೊಂದಿಗೆ ಮಾರಾಟವನ್ನು ಹೆಚ್ಚಿಸಿ ಮತ್ತು ಇಂದಿನ ಡೀಲ್‌ಗಳ ಪುಟ ದಲ್ಲಿ ಗೋಚರಿಸುತ್ತದೆ.

ಕಸ್ಟಮರ್ ಪ್ರತಿಕ್ರಿಯೆಯ ಮೂಲಕ ರಿಟರ್ನ್‌ಗಳನ್ನು ಕಡಿಮೆ ಮಾಡಿ

ವಾಯ್ಸ್ ಆಫ್ ಕಸ್ಟಮರ್ ಡ್ಯಾಶ್‌ಬೋರ್ಡ್

ನಿಮ್ಮ ಪ್ರಾಡಕ್ಟ್‌ಗಳ ಬಗ್ಗೆ ಕಸ್ಟಮರ್ ನೀಡಿರುವ ಪ್ರತಿಕ್ರಿಯೆಯನ್ನು ವೀಕ್ಷಿಸಿ, ಕಸ್ಟಮರ್ ನಿಮ್ಮ ಪ್ರಾಡಕ್ಟ್‌ಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಿ ಮತ್ತು ನಿಮ್ಮ ಇನ್ವೆಂಟರಿಯನ್ನು ಉತ್ತಮಗೊಳಿಸಿ. ಈ ಡ್ಯಾಶ್‌ಬೋರ್ಡ ಮೂಲಕ, ನೀವು ರಿಟರ್ನ್ ಮತ್ತು ಋಣಾತ್ಮಕ ಪ್ರತಿಕ್ರಿಯೆಯನ್ನು ಕಡಿಮೆ ಮಾಡಬಹುದು ಮತ್ತು ಲಾಭದಾಯಕತೆಯನ್ನು ಹೆಚ್ಚಿಸಬಹುದು.
ವಾಯ್ಸ್ ಆಫ್ ಕಸ್ಟಮರ್ ಡ್ಯಾಶ್‌ಬೋರ್ಡ್
CK Enterprises ಒಂದು ತಿಂಗಳಲ್ಲಿ ಸೆಲ್ಲರ್ ಕನ್ಫರ್ಮ್ಡ್ ರಿಟರ್ನ್ ರೇಟ್ (SCRR) ನಲ್ಲಿ 140 ಬೇಸಿಸ್ ಪಾಯಿಂಟ್‌ಗಳ (BPS) ಕಡಿತವನ್ನು ಕಂಡಿದೆ.
"ನಾವು ವೈಸ್ ಆಫ್‌ ದಿ ಕಸ್ಟಮರ್ ಅನ್ನು ಪ್ರತಿದಿನ ನೋಡುತ್ತಿದ್ದೇವೆ ಮತ್ತು VOC ಯಿಂದ ಪಡೆದ ಒಳನೋಟಗಳ ಆಧಾರದ ಮೇಲೆ ನಾವು ನಮ್ಮ ಪ್ರಾಡಕ್ಟ್‌ಗಳನ್ನು ಸುಧಾರಿಸುತ್ತಿದ್ದೇವೆ - ಬಹಳ ಕಳಪೆ ಲಿಸ್ಟಿಂಗ್ ಅನ್ನು ನಮ್ಮಿಂದ ಅಳಿಸಲಾಗಿದೆ ಮತ್ತು ವಿವರಗಳ ಪುಟಗಳಲ್ಲಿ ಬದಲಾವಣೆಗಳನ್ನು ಮಾಡಲು ಕಳಪೆ ಬಗ್ಗೆ ತೀವ್ರ ನಿಗಾ ವಹಿಸಲಾಗುತ್ತಿದೆ"

Amazon ಸೆಲ್ಲರ್ ಆ್ಯಪ್ ಮೂಲಕ ಪ್ರಯಾಣಿಸುತ್ತಿರುವಾಗಲೂ ನಿಮ್ಮ ಬ್ಯುಸಿನೆಸ್ ನಿರ್ವಹಿಸಿ

Amazon ಸೆಲ್ಲರ್ ಆ್ಯಪ್ ‌ನೊಂದಿಗೆ ಮೊಬೈಲ್‌ಗೆ ಹೋಗಿ

Amazon ಸೆಲ್ಲರ್ ಆ್ಯಪ್
ಪ್ರಯಾಣದಲ್ಲಿರುವಾಗ ನಿಮ್ಮ ವ್ಯಾಪಾರವನ್ನು ನಿರ್ವಹಿಸಲು Amazon ಸೆಲ್ಲರ್ ಅಪ್ಲಿಕೇಶನ್ ಬಳಸಿ. Amazon ಸೆಲ್ಲರ್ ಆ್ಯಪ್ ನೊಂದಿಗೆ, ನೀವು ಹೀಗೆ ಮಾಡಬಹುದು:
  • ಉತ್ಪನ್ನಗಳನ್ನು ಸುಲಭವಾಗಿ ಸಂಶೋಧಿಸಿ ಮತ್ತು ನಿಮ್ಮ ಕೊಡುಗೆಯನ್ನು ಪಟ್ಟಿ ಮಾಡಿ
  • ಲಿಸ್ಟಿಂಗ್ ಗಳನ್ನು ರಚಿಸಿ ಮತ್ತು ಉತ್ಪನ್ನ ಫೋಟೋಗಳನ್ನು ಸಂಪಾದಿಸಿ
  • ನಿಮ್ಮ ಮಾರಾಟ ಮತ್ತು ದಾಸ್ತಾನುಗಳನ್ನು ಟ್ರ್ಯಾಕ್ ಮಾಡಿ
  • ಕೊಡುಗೆಗಳು ಮತ್ತು ಆದಾಯವನ್ನು ನಿರ್ವಹಿಸಿ
  • ಖರೀದಿದಾರರ’ ಮೆಸೇಜ್ ಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಿ
  • ಯಾವುದೇ ಸಮಯದಲ್ಲಿ ಸಹಾಯ ಮತ್ತು ಬೆಂಬಲವನ್ನು ಪಡೆಯಿರಿ
Google Play ನಲ್ಲಿ Amazon ಸೆಲ್ಲರ್ ಆ್ಯಪ್ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
Apple ಆ್ಯಪ್ ಸ್ಟೋರ್‌ನಲ್ಲಿ Amazon ಸೆಲ್ಲರ್ ಆ್ಯಪ್ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಯಾವಾಗ ಬೇಕಾದರೂ ಸಹಾಯ ಪಡೆಯಿರಿ

ಸೆಲ್ಲರ್ ಯುನಿವರ್ಸಿಟಿ

ಸೆಲ್ಲರ್ ಯುನಿವರ್ಸಿಟಿಯಿಂದ ಕಲಿಯಿರಿ

ನಿಮ್ಮ ನಗರದಲ್ಲಿ ಅಧ್ಯಯನ ಸಾಮಗ್ರಿಗಳು, ಆನ್‌ಲೈನ್ ವೆಬ್‌ನಾರ್‌ಗಳು ಮತ್ತು ತರಗತಿಯ ತರಬೇತಿಯಂತಹ ವಿವಿಧ ಶಿಕ್ಷಣ ವಿಧಾನಗಳ ಮೂಲಕ Amazon ‌ನ ಸಂಪೂರ್ಣ ಪ್ರಕ್ರಿಯೆ, ಸೇವೆಗಳು, ಉಪಕರಣಗಳು, ಪ್ರಾಡಕ್ಟ್‌ಗಳು ಮತ್ತು ಪಾಲಿಸಿಗಳನ್ನು ಅರ್ಥಮಾಡಿಕೊಳ್ಳಿ.
ಸೆಲ್ಲರ್ ಸಪೋರ್ಟ್

ಸೆಲ್ಲರ್ ಸಪೋರ್ಟ್‌ ಸಂಪರ್ಕಿಸಿ

ನೀವು ಇಗಷ್ಟೇ ನೋಂದಾಯಿಸಿಕೊಂಡಿರಲಿ, ಅಥವಾ ಹಲವು ವರ್ಷಗಳಿಂದ ಮಾರಾಟ ಮಾಡುತ್ತಿರಲಿ, ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು Amazon ಸೆಲ್ಲರ್ ಸಪೋರ್ಟ್ ನಿಮಗೆ ಸಹಾಯ ಮಾಡುತ್ತದೆ. ನಿಮಗೆ ಸಹಾಯ ಮಾಡಲು ನಮ್ಮ ತರಬೇತಿ ಪಡೆದ ಮಾರಾಟಗಾರರ ಸಪೋರ್ಟ್ ತಂಡವು ದಿನವಿಡೀ ಲಭ್ಯವಿದೆ.
(Seller Central ಗೆ ಲಾಗಿನ್ ಮಾಡುವ ಅಗತ್ಯವಿದೆ)

ನಿಮಗೆ ಗೊತ್ತೆ:

ಬ್ರ್ಯಾಂಡ್‌ ಮಾಲೀಕರಿಗೆ ಪರಿಕರಗಳು
ನೀವು ಬ್ರ್ಯಾಂಡ್ ಹೊಂದಿದ್ದರೆ, ಅದನ್ನು ನಿರ್ಮಿಸಲು, ಬೆಳೆಯಲು ಮತ್ತು ರಕ್ಷಿಸಲು ನಿಮಗೆ ಸಹಾಯ ಮಾಡುವ ಸಾಧನಗಳನ್ನು Amazon ನೀಡುತ್ತದೆ. ಬ್ರಾಂಡ್ ರಿಜಿಸ್ಟ್ರಿಯಲ್ಲಿ ನೋಂದಾಯಿಸುವುದರಿಂದ ನಿಮ್ಮ ಬ್ರ್ಯಾಂಡ್ ಮತ್ತು ಪ್ರಾಡಕ್ಟ್ ಪುಟಗಳನ್ನು ವೈಯಕ್ತೀಕರಿಸಲು, ನಿಮ್ಮ ಟ್ರೇಡ್‌ಮಾರ್ಕ್‌ಗಳು ಮತ್ತು ಬೌದ್ಧಿಕ ಆಸ್ತಿಯನ್ನು ರಕ್ಷಿಸಲು ಮತ್ತು ಗ್ರಾಹಕರಿಗೆ ಬ್ರ್ಯಾಂಡ್ ಅನುಭವವನ್ನು ಸುಧಾರಿಸಲು ಸಹಾಯ ಮಾಡುತ್ತದೆ-ಹೆಚ್ಚುವರಿ ಜಾಹೀರಾತು ಆಯ್ಕೆಗಳನ್ನು ಅನ್‌ಲಾಕ್ ಮಾಡುವುದರ ಜೊತೆಗೆ ಟ್ರಾಫಿಕ್ ಮತ್ತು ಪರಿವರ್ತನೆಯನ್ನು ಸುಧಾರಿಸುವ ಶಿಫಾರಸುಗಳು.

ಇಂದೇ ಮಾರಾಟ ಪ್ರಾರಂಭಿಸಿ

ಪ್ರತಿದಿನ Amazon.in ನಲ್ಲಿ ಹುಡುಕುವ ಲಕ್ಷಾಂತರ ಗ್ರಾಹಕರ ಮುಂದೆ ನಿಮ್ಮ ಪ್ರಾಡಕ್ಟ್‌ಗಳನ್ನು ಇರಿಸಿ.
ನಿಮ್ಮ ಅಕೌಂಟ್ ಅನ್ನು ಸೆಟಪ್ ಮಾಡಲು ಕೇವಲ 15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ