Amazon Seller > Sell Online > Why Sell on Amazon
Amazon.in ನಲ್ಲಿ ಮಾರಾಟ ಮಾಡಿ, ಇದು ಭಾರತದಲ್ಲಿ ಅತೀ ಹೆಚ್ಚು ಭೇಟಿ ನೀಡುವ ಶಾಪಿಂಗ್ ಸ್ಥಳವಾಗಿದೆ
ನಿಮ್ಮ ಪ್ರಾಡಕ್ಟ್‌ಗಳನ್ನು ಕೋಟಿಗಟ್ಟಲೆ ಕಸ್ಟಮರ್‌ಗಳು ಮತ್ತು ಬ್ಯುಸಿನೆಸ್‌ಗಳಿಗೆ 24x7 ಲಭ್ಯವಾಗುವಂತೆ ಮಾಡಿ
ನೋಂದಾಯಿಸಲು 15 ನಿಮಿಷಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ

Amazon.in ನಲ್ಲಿ ಏಕೆ ಮಾರಾಟ ಮಾಡಬೇಕು?
ಕೋಟಿಗಳು
ಭಾರತದಲ್ಲಿ ಅತೀ ಹೆಚ್ಚು ಭೇಟಿ ನೀಡುವ ಶಾಪಿಂಗ್ ತಾಣವಾದ Amazon.in ನಲ್ಲಿ ಕೋಟ್ಯಾಂತರ ಕಸ್ಟಮರ್ ಗಳನ್ನು ತಲುಪಿ. ಗ್ಲೋಬಲ್ ಆಗಿ ಸೇಲ್ಸ್ ಮಾಡುವ ಮೂಲಕ ನೀವು ಮತ್ತಷ್ಟು ವಿಸ್ತರಿಸಬಹುದು
100%
Easy Ship ಮತ್ತು Fulfillment by Amazon ಮೂಲಕ ಭಾರತದಲ್ಲಿ ಸೇವೆ ಒದಗಿಸಬಹುದಾದ 100% ಪಿನ್‌ಕೋಡ್‌ಗಳಿಗೆ ಡೆಲಿವರಿ ಮಾಡಿ
4.1K+
Amazon ನಲ್ಲಿ ಕ್ರೋರ್ ಪತಿ ಸೆಲ್ಲರ್‌ಗಳ ಸಂಖ್ಯೆ 2020 ರಲ್ಲಿ 29% ರಷ್ಟು ಹೆಚ್ಚಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ 4100+ ಕ್ಕೆ ತಲುಪಿದೆ. ಯಾರು ತಿಳಿದಿದ್ದಾರೆ, ನೀವು ಮುಂದಿನವರಾಗಿರಬಹುದು
ನನ್ನ ಬ್ಯುಸಿನೆಸ್ ಬೆಳೆದಿದೆ
ಈ ವರ್ಷ Amazon.in ನಲ್ಲಿ 9x ಹೆಚ್ಚಾಗಿದೆಪ್ರಿಯಾ ತ್ಯಾಗಿಸಹ-ಸಂಸ್ಥಾಪಕರು, Tied Ribbons
Amazon.in ನಲ್ಲಿ ಸೆಲ್ಲಿಂಗ್ ಮಾಡುವ ಪ್ರಯೋಜನಗಳು
Amazon.in ಸೆಲ್ಲರ್ ಗಳಾಗಿ, ನಿಮ್ಮ ಪ್ರಾಡಕ್ಟ್ ಗಳು 24x7 ನಿಂದ ಕೋಟಿಗಟ್ಟಲೆ ಕಸ್ಟಮರ್‌ಗಳು ಮತ್ತು ಬ್ಯುಸಿನೆಸ್‌ಗಳಿಗೆ ಭಾರತದ ಅತಿ ಹೆಚ್ಚು ಭೇಟಿ ನೀಡುವ ಶಾಪಿಂಗ್ ತಾಣದಲ್ಲಿ ಲಭ್ಯವಿವೆ. ಇಂದು Amazon.in ನಲ್ಲಿ ದೊಡ್ಡ ಮತ್ತು ಸಣ್ಣ 6 ಲಕ್ಷಕ್ಕೂ ಹೆಚ್ಚು ಬ್ಯುಸಿನೆಸ್‌ಗಳು ಮಾರಾಟ ಮಾಡುತ್ತವೆ. Amazon.in ನಲ್ಲಿ ಸೆಲ್ಲಿಂಗ್ ನಿಮಗಾಗಿ ಹಲವಾರು ಪ್ರಯೋಜನಗಳನ್ನು ತರುತ್ತದೆ.
ಸುರಕ್ಷಿತ ಪೇಮೆಂಟ್‌ಗಳು, ನಿಯಮಿತವಾಗಿ
ನಿಮ್ಮ ಫಂಡ್‌ಗಳನ್ನು ಪ್ರತಿ 7 ದಿನಗಳಿಗೊಮ್ಮೆ ನಿಮ್ಮ ಬ್ಯಾಂಕ್ ಅಕೌಂಟ್‌ಗೆ ನೇರವಾಗಿ ಸುರಕ್ಷಿತವಾಗಿ ಜಮಾ ಮಾಡಲಾಗುತ್ತದೆ, ಪೇ-ಆನ್-ಡೆಲಿವರಿ ಆರ್ಡರ್‌ಗಳಿಗೆ ಸಹ.
ನಿಮ್ಮ ಆರ್ಡರ್‌ಗಳನ್ನು ಶಿಪ್ ಮಾಡಿ, ಒತ್ತಡ-ಮುಕ್ತ
ನೀವು Fulfillment by Amazon (FBA) ಅಥವಾ Easy Ship ಆಯ್ಕೆ ಮಾಡಿದಾಗ, ನಿಮ್ಮ ಪ್ರಾಡಕ್ಟ್‌ಗಳನ್ನು ಡೆಲಿವರಿ ಮಾಡಲು ಮತ್ತು ಅಗತ್ಯವಿದ್ದರೆ ಅವರ ರಿಟರ್ನ್ ಅನ್ನು ನಿರ್ವಹಿಸುವುದನ್ನು ನಮಗೆ ಬಿಡಿ.
ಪ್ರತಿ ಅಗತ್ಯಕ್ಕೆ ಸೇವೆಗಳು
ಪ್ರಾಡಕ್ಟ್ ಫೋಟೋಗ್ರಫಿ, ಅಕೌಂಟ್ ನಿರ್ವಹಣೆ ಮತ್ತು ಹೆಚ್ಚಿನವುಗಳಿಗಾಗಿ Amazon ಎಂಪನೇಲ್ಡ್ ಥರ್ಡ್ ಪಾರ್ಟಿ ವೃತ್ತಿಪರರಿಂದ ಪಾವತಿಸಿದ ಬೆಂಬಲವನ್ನು ಪಡೆಯಿರಿ.
ನಿಮ್ಮ ಬ್ರ್ಯಾಂಡ್ ಅನ್ನು ರಕ್ಷಿಸಿ
ಬ್ರ್ಯಾಂಡ್ ರಿಜಿಸ್ಟ್ರಿಯೊಂದಿಗೆ ನಿಮ್ಮ ಬ್ರ್ಯಾಂಡ್ ಹೆಸರು ಮತ್ತು ಲೋಗೊವನ್ನು ಒಳಗೊಂಡಿರುವ Amazon ಪ್ರಾಡಕ್ಟ್ ಪುಟಗಳ ನಿಯಂತ್ರಣವನ್ನು ನೀವು ಪಡೆಯುತ್ತೀರಿ.
ಅಡ್ವಟೈಸಿಂಗ್‌ನೊಂದಿಗೆ ಗಮನ ಪಡೆಯಿರಿ
ಉದ್ದೇಶಿತ ಏಡ್‌ಗಳೊಂದಿಗೆ ಹೊಸ ಕಸ್ಟಮರ್ ಹುಡುಕಿ ಮತ್ತು ಕಸ್ಟಮರ್ ಕ್ಲಿಕ್ ಮಾಡಿದಾಗ ಮಾತ್ರ ಪಾವತಿಸಿ.
ವಿಶ್ವಾದ್ಯಂತ ಕಸ್ಟಮರ್‌ಗಳಿಗೆ ಮಾರಾಟ ಮಾಡಿ
Amazon ಗ್ಲೋಬಲ್ ಸೆಲ್ಲಿಂಗ್ ಗೆ ಸೈನ್ ಅಪ್ ಮಾಡಿ ಮತ್ತು 200+ ದೇಶಗಳವರೆಗೆ ಕಸ್ಟಮರ್ ತಲುಪಿ.
ಸಹಾಯ ಪಡೆಯಲು ಕ್ಲಿಕ್ ಮಾಡಿ
ಸೆಲ್ಲರ್ ಬೆಂಬಲ,ಸೆಲ್ಲರ್ ಯುನಿವರ್ಸಿಟಿ, ಸಹಾಯ ಮಾರ್ಗದರ್ಶಿಗಳು ಮತ್ತು ವೇದಿಕೆಗಳು, ಸಹಾಯವು ಒಂದು ಕ್ಲಿಕ್ ದೂರದಲ್ಲಿದೆ.
ಪ್ರಯಾಣಿಸುತ್ತಿರುವಾಗ ಬ್ಯುಸಿನೆಸ್ ನಿರ್ವಹಿಸಿ
ನಿಮ್ಮ ಬ್ಯುಸಿನೆಸ್ ಅನ್ನು ನಿರ್ವಹಿಸಲು, ಸಮಸ್ಯೆಗಳನ್ನು ಪರಿಹರಿಸಲು ಮತ್ತು ಕಸ್ಟಮರ್ ಗಳಿಗೆ ಪ್ರತಿಕ್ರಿಯಿಸಲು ಸೆಲ್ಲರ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ - ಎಲ್ಲಿಯಾದರೂ, ಯಾವುದೇ ಸಮಯದಲ್ಲಿ.
ನೀವು ನೋಂದಾಯಿಸಿದಾಗ ವಿಶೇಷ ಆಫರ್‌ಗಳ ಪ್ರವೇಶವನ್ನು ಪಡೆಯಿರಿ
ಆನ್‍ಲೈನ್‌ನಲ್ಲಿ ಮಾರಾಟದಿಂದ ಗರಿಷ್ಠ ಬೆಳವಣಿಗೆಯನ್ನು ಪಡೆಯಿರಿ
ಇಂದೇ ಸೆಲ್ಲರ್ ಆಗಿರಿ
ಮತ್ತು ಈ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಿ
ನಿಮ್ಮ ಅಕೌಂಟ್ ಅನ್ನು ಸೆಟಪ್ ಮಾಡಲು ಕೇವಲ 15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ