Amazon ಮಾರಾಟಗಾರರಾಗಿರಿ

Amazon ನಲ್ಲಿ ಕೋಟ್ಯಂತರ ಕಸ್ಟಮರ್‌ಗಳಿಗೆ ಮಾರಾಟ ಮಾಡಿ

ನಿಮಗಾಗಿ ಮಾತ್ರ ವಿಶೇಷ ಕೊಡುಗೆಗಳು

ಪ್ರತಿ ಅಗತ್ಯಕ್ಕೆ ಸೇವೆಗಳು

ಉಚಿತ ಲಿಸ್ಟಿಂಗ್ ಬೆಂಬಲ

Amazon SPN ನಿಂದ ನಡೆಸಲ್ಪಡುವ 10 ASIN ಗಳಿಗೆ ಉಚಿತ ಲಿಸ್ಟಿಂಗ್ ಬೆಂಬಲವನ್ನು ಪಡೆದುಕೊಳ್ಳಿ.
ಸುರಕ್ಷಿತ ಮತ್ತು ನಿಯಮಿತವಾದ ಪೇಮೆಂಟ್‌ಗಳು

ಉಚಿತ ಅಡ್ವಟೈಸಿಂಗ್ ಕ್ರೆಡಿಟ್‌ಗಳು

ಪ್ರಾಯೋಜಿತ ಅಡ್ವಟೈಸಿಂಗ್‌ನೊಂದಿಗೆ ನಿಮ್ಮ ಪ್ರಾಡಕ್ಟ್‌ಗಳ ಗೋಚರತೆಯನ್ನು ಹೆಚ್ಚಿಸಲು ನಿಮ್ಮ ವ್ಯಾಪಾರವನ್ನು ಪ್ರಾರಂಭಿಸಿ ಮತ್ತು ₹2000 ಮೌಲ್ಯದ ಅಡ್ವಟೈಸಿಂಗ್‌ ಕ್ರೆಡಿಟ್‌ಗಳನ್ನು ಪಡೆಯಿರಿ.

ನಿಮ್ಮ ಮಾರಾಟಗಾರರ ಜರ್ನಿ ಪ್ರಾರಂಭಿಸಿ

Amazon.in ನಲ್ಲಿ ಮಾರಾಟ ಮಾಡುವ 10 ಲಕ್ಷಕ್ಕೂ ಹೆಚ್ಚಿನ ಬ್ಯುಸಿನೆಸ್‌ಗಳ ನಮ್ಮ ಕುಟುಂಬದೊಂದಿಗೆ ಸೇರಿಕೊಳ್ಳಿ
ನಿಮ್ಮ ಅಕೌಂಟ್ ಅನ್ನು ಸೆಟಪ್ ಮಾಡಲು ಕೇವಲ 15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ
© 2021 Amazon.com, Inc. ಅಥವಾ ಅದರ ಅಂಗಸಂಸ್ಥೆಗಳು. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ