ಸೀಮಿತ ಅವಧಿಯ ಮೆಗಾ ಆಫರ್**

ಎಲ್ಲಾ ವಿಭಾಗಗಳಾದ್ಯಂತ ಮಾರಾಟ ಶುಲ್ಕದಲ್ಲಿ* ಫ್ಲಾಟ್ 50% ರಿಯಾಯಿತಿ ಪಡೆಯಿರಿ

ಈಗಲೇ Amazon ನಲ್ಲಿ ನಿಮ್ಮ ಆನ್‌ಲೈನ್ ಮಾರಾಟ ಪ್ರಯಾಣ ಆರಂಭಿಸಿ
*ಮಾರಾಟ ಶುಲ್ಕವು ರೆಫರಲ್ ಫೀ ಅನ್ನು ಸೂಚಿಸುತ್ತದೆ. T&C ಅನ್ವಯಿಸಲಾಗಿದೆ
Amazon ಮಾರಾಟಗಾರರಾಗಿರಿ

1-Click Launch Support offer

End-to-end guidance for onboarding on Amazon.in at no additional cost by Amazon-engaged third-party service providers.

ಕಡಿಮೆ ಶುಲ್ಕದೊಂದಿಗೆ ಮಾರಾಟ ಪ್ರಾರಂಭಿಸಿ

ನೀವು Amazon ನಲ್ಲಿ ನಿಮ್ಮ ವ್ಯಾಪಾರವನ್ನು 28ನೇ ಆಗಸ್ಟ್‌ನಿಂದ 26ನೇ ಅಕ್ಟೋಬರ್ 2022 (ಎರಡೂ ದಿನಗಳನ್ನು ಒಳಗೊಂಡಂತೆ) ಆರಂಭಿಸಿದರೆ Amazon ಮಾರಾಟ ಶುಲ್ಕದಲ್ಲಿ* 50% ವರೆಗೆ ವಿನಾಯಿತಿ ಪಡೆಯಿರಿ..

*ಆಫರ್ ವಿವರಗಳು

28ನೇ ಆಗಸ್ಟ್‌ನಿಂದ 26ನೇ ಅಕ್ಟೋಬರ್ 2022 (ಎರಡೂ ದಿನಗಳನ್ನು ಒಳಗೊಂಡಂತೆ) ನಡುವೆ Amazon ನಲ್ಲಿ ಅವರ ವ್ಯಾಪಾರವನ್ನು ಹೊಸದಾಗಿ ಪ್ರಾರಂಭಿಸುವ ಯಾವುದೇ ಮಾರಾಟಗಾರರು ವಿಭಾಗಗಳಾದ್ಯಂತ ಆಫರ್‌ನ ಅಡಿಯಲ್ಲಿ ಕೆಳಗಿನ ರಿಯಾಯಿತಿಗಳನ್ನು ಪಡೆಯಲು ಅರ್ಹರಾಗುತ್ತಾರೆ:
ನೀವು ಏನಕ್ಕೆ ಕಾಯುತ್ತಿದ್ದೀರಿ? ಈಗಲೇ ಆಫರ್ ಪಡೆದುಕೊಳ್ಳಿ.

Amazon ನಲ್ಲಿ ಮಾರಾಟ ಮಾಡುವುದು ಹೇಗೆಂದು ತಿಳಿಯಿರಿ

ಅಕೌಂಟ್ ಅನ್ನು ರಚಿಸಿ

3 ಸರಳ ಹಂತಗಳಲ್ಲಿ ಅಕೌಂಟ್ ಅನ್ನು ರಚಿಸಿ. ನಿಮಗೆ ಬೇಕಾಗಿರುವುದು ನಿಮ್ಮ GST, PAN ಮತ್ತು ಸಕ್ರಿಯ ಬ್ಯಾಂಕ್ ಅಕೌಂಟ್ ವಿವರಗಳು ಮಾತ್ರ.

ಲಿಸ್ಟ್ ಮಾಡಿ, ಸಂಗ್ರಹಿಸಿ ಮತ್ತು ಡೆಲಿವರಿ ಮಾಡಿ

ನಿಮ್ಮ ಪ್ರಾಡಕ್ಟ್‌ಗಳ ಲಿಸ್ಟಿಂಗ್ ಸಂಪೂರ್ಣಗೊಳಿಸಿ ಮತ್ತು ಸಂಗ್ರಹಣೆ, ಪ್ಯಾಕೇಜಿಂಗ್ ಮತ್ತು ಡೆಲಿವರಿಗಾಗಿ ಹಲವು ಆಯ್ಕೆಗಳಲ್ಲಿ ಒಂದನ್ನು ಆರಿಸಿ.

ಮಾರಾಟವನ್ನು ಮೇಲ್ವಿಚಾರಣೆ ಮಾಡಿ ಮತ್ತು ಬೆಳವಣಿಗೆಯನ್ನು ಟ್ರ್ಯಾಕ್ ಮಾಡಿ

ಡೆಸ್ಕ್‌ಟಾಪ್ ಮತ್ತು ಆಪ್‌ನಲ್ಲಿ ಲಭ್ಯವಿರುವ ನಮ್ಮ ಕೇಂದ್ರೀಕೃತ ಡ್ಯಾಶ್‌ಬೋರ್ಡ್‌ನಲ್ಲಿ ಕಸ್ಟಮರ್ ಆರ್ಡರ್‌ಗಳು, ಮಾರಾಟದ ಬೆಳವಣಿಗೆ ಮತ್ತು ಪಾವತಿ ಸೆಟಲ್‌ಮೆಂಟ್‌ಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಿ.

ನಿಮ್ಮ ಮಾರಾಟಕ್ಕಾಗಿ ಪಾವತಿ ಪಡೆಯಿರಿ

ಒಮ್ಮೆ ನೀವು ಪರಿಶೀಲಿಸಿದ Amazon.in ಮಾರಾಟಗಾರರಾದ ನಂತರ, ಪ್ರತಿ 7 ದಿನಗಳಿಗೊಮ್ಮೆ ಪೇಮೆಂಟ್‌ಗಳನ್ನು ನಿಮ್ಮ ಬ್ಯಾಂಕ್ ಖಾತೆಗೆ ಸುರಕ್ಷಿತವಾಗಿ ಠೇವಣಿ ಮಾಡಲಾಗುತ್ತದೆ, ಪೇ ಆನ್ ಡೆಲಿವರಿ ಆರ್ಡರ್‌ಗಳಿಗೆ ಸಹ.

Amazon ನಲ್ಲಿ ಏಕೆ ಮಾರಾಟ ಮಾಡಬೇಕು?

ಸುರಕ್ಷಿತ ಪೇಮೆಂಟ್‌ಗಳು

ಸುರಕ್ಷಿತ ಮತ್ತು ನಿಯಮಿತವಾದ ಪೇಮೆಂಟ್‌ಗಳು

ನಿಮ್ಮ ಹಣವನ್ನು ಪ್ರತಿ 7 ದಿನಗಳಿಗೊಮ್ಮೆ ನಿಮ್ಮ ಬ್ಯಾಂಕ್ ಅಕೌಂಟ್‌ಗೆ ನೇರವಾಗಿ ಸುರಕ್ಷಿತವಾಗಿ ಜಮಾ ಮಾಡಲಾಗುತ್ತದೆ, ಪೇ-ಆನ್-ಡೆಲಿವರಿ ಆರ್ಡರ್‌ಗಳಿಗೆ ಸಹ.
ಒತ್ತಡ-ರಹಿತ ಶಿಪ್ಪಿಂಗ್

ಒತ್ತಡ-ರಹಿತ ಶಿಪ್ಪಿಂಗ್

Fulfillment by Amazon (FBA) ಅಥವಾ Easy Ship ಮೂಲಕ ನಿಮ್ಮ ಪ್ರಾಡಕ್ಟ್‌ಗಳನ್ನು ಡೆಲಿವರಿ ಮಾಡುವ ಜವಾಬ್ದಾರಿಯನ್ನು ನಾವು ವಹಿಸುತ್ತೇವೆ.
ಸರ್ವಿಸ್ ಪ್ರೊವೈಡರ್‌

ಪ್ರತಿ ಅಗತ್ಯಕ್ಕೆ ಸೇವೆಗಳು

ಥರ್ಡ್-ಪಾರ್ಟಿ ವೃತ್ತಿಪರರಿಂದ ಪ್ರಾಡಕ್ಟ್ ಛಾಯಾಗ್ರಹಣ, ಅಕೌಂಟ್ ನಿರ್ವಹಣೆ ಇತ್ಯಾದಿಗಳಿಗೆ ಪಾವತಿಸಿದ ಬೆಂಬಲವನ್ನು ಪಡೆಯಿರಿ.
ನನ್ನ ಬ್ಯುಸಿನೆಸ್‌
ಈ ವರ್ಷ Amazon ನಲ್ಲಿ 9x ಹೆಚ್ಚಾಗಿದೆ
ಪ್ರಿಯಾ ತ್ಯಾಗಿಸಹ-ಸಂಸ್ಥಾಪಕರು, Tied Ribbons
ಆರಂಭದಲ್ಲಿ, ನಾನು Amazon ನಲ್ಲಿ ಕೇವಲ 10 ಪ್ರಾಡಕ್ಟ್‌ಗಳನ್ನು ಮಾರಾಟ ಮಾಡುತ್ತಿದ್ದೆ. ಕಸ್ಟಮರ್‌ಗಳು ವಿಭಿನ್ನ ಪ್ರಾಡಕ್ಟ್‌ಗಳನ್ನು ಕೇಳಲು ಪ್ರಾರಂಭಿಸಿದಾಗಿನಿಂದ, ನಾನು ಅವುಗಳನ್ನು ವಿನ್ಯಾಸಗೊಳಿಸಲು ಪ್ರಾರಂಭಿಸಿದೆ ಮತ್ತು ಈಗ, ನಾನು 700 ಪ್ರಾಡಕ್ಟ್‌ಗಳನ್ನು ಮಾರಾಟ ಮಾಡುತ್ತಿದ್ದೇನೆ.
ಕ್ರಿಸ್ಟಿಬಟ್ಟೆ ಬ್ರಾಂಡ್ Looms & Weaves ಸ್ಥಾಪಕರು
Amazon ಭರವಸೆ ನೀಡಿದ ಸಮಯಕ್ಕೆ ಸರಿಯಾಗಿ ಅಥವಾ ಅದಕ್ಕಿಂತ ಮೊದಲು ಪ್ರಾಡಕ್ಟ್ ಅನ್ನು ಉತ್ತಮ ಸ್ಥಿತಿಯಲ್ಲಿ ಕಸ್ಟಮರ್‌ಗಳಿಗೆ ಡೆಲಿವರಿ ಮಾಡುವ ಸಂಪೂರ್ಣ ಜವಾಬ್ದಾರಿಯನ್ನುತೆಗೆದುಕೊಳ್ಳುತ್ತದೆ.
ವಿನಾಯಕ್Todu Price
ನಮ್ಮ ಆರ್ಡರ್‌ಗಳು ನಾವು ಕೂಡ ಕೇಳಿರದ
ಬೇರೆ ಬೇರೆ ಸ್ಥಳಗಳಿಂದ ಬರುತ್ತವೆ
ಅನುಪಮ್ ಬರ್ಮನ್ಅಸಾವರಿ ಸೀರೆಗಳು

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

50% ಮಾರಾಟ ಶುಲ್ಕ ಆಫರ್ ಎಂದರೆ ಏನು?
Amazon.in ನಲ್ಲಿ, 28ನೇ ಆಗಸ್ಟ್‌ನಿಂದ 26ನೇ ಅಕ್ಟೋಬರ್‌ವರೆಗೆ ಮಾರಾಟಗಾರರಾಗಿ (Amazon.in ಖಾತೆಯ ಸೈನ್‌ಅಪ್ ಪೂರ್ಣಗೊಳಿಸಿ ಮತ್ತು ಕಂಪನಿಯ ಹೆಸರನ್ನು ನಮೂದಿಸಿದ ನಂತರ) ನೋಂದಾಯಿಸಿದ ನಂತರ, ಮಾರಾಟಗಾರರು ದಿನಾಂಕದಿಂದ 90 ದಿನಗಳ ಅವಧಿಗೆ ರೆಫರಲ್ ಶುಲ್ಕದಲ್ಲಿ 50% ವಿನಾಯಿತಿಗೆ ಅರ್ಹರಾಗಿರುತ್ತಾರೆ. ನೋಂದಣಿ.
ಈ '50% ಮಾರಾಟದ ಶುಲ್ಕ' ಆಫರ್ ಅನ್ನು ಯಾರು ಪಡೆಯಬಹುದು?
Amazon ತನ್ನ ಸ್ವಂತ ವಿವೇಚನೆಯಿಂದ ವಿಸ್ತರಿಸದ ಅಥವಾ ಹಿಂತೆಗೆದುಕೊಳ್ಳದ ಹೊರತು, Amazon.in ನಲ್ಲಿ 28ನೇ ಆಗಸ್ಟ್‌ನಿಂದ 26ನೇ ಅಕ್ಟೋಬರ್‌ವರೆಗೆ (ಎರಡೂ ದಿನಗಳನ್ನು ಒಳಗೊಂಡಂತೆ) ನೋಂದಾಯಿಸಿಕೊಳ್ಳುವ ಭಾರತ ಮೂಲದ ಮಾರಾಟಗಾರರಿಗೆ ಈ ಆಫರ್ ಮಾನ್ಯವಾಗಿರುತ್ತದೆ.
ಆಫರ್‌ನ ಕಾಲಾವಧಿ ಎಷ್ಟು?
ಆಗಸ್ಟ್ 28, 2022 ರಿಂದ ಅಕ್ಟೋಬರ್ 26, 2022 ರವರೆಗೆ (ಎರಡೂ ದಿನಗಳು ಸೇರಿವೆ) (“ಆಫರ್ ಅವಧಿ”).
90 ದಿನಗಳ ಆಫರ್ ಅವಧಿಯಲ್ಲಿ ಮಾರಾಟಗಾರರು ಆಫರ್ ಅನ್ನು ಹೇಗೆ ಟ್ರ್ಯಾಕ್ ಮಾಡಬಹುದು?
Seller Central ‌ನಲ್ಲಿ ನಿಮ್ಮ ಇನ್ವೆಂಟರಿ ಪುಟವನ್ನು ನಿರ್ವಹಿಸಿದಲ್ಲಿ ನೀವು ಇದನ್ನು ಟ್ರ್ಯಾಕ್ ಮಾಡಬಹುದು.
ಮಾರಾಟಗಾರರು ಈ ಆಫರ್ ಅನ್ನು ಎಷ್ಟು ಸಮಯದವರೆಗೆ ಪಡೆಯಬಹುದು?
ಈ ಸೀಮಿತ ಸಮಯದ ಆಫರ್ ನೋಂದಣಿಯಿಂದ 90 ದಿನಗಳವರೆಗೆ ಅನ್ವಯವಾಗುತ್ತದೆ. ಆಫರ್ ಅನ್ನು ಪಡೆದುಕೊಳ್ಳಲು, ಮಾರಾಟಗಾರರು (Amazon.in ನಲ್ಲಿ ಲೈವ್ ಹೋಗುವ ಕನಿಷ್ಠ ಒಂದು ಲಿಸ್ಟಿಂಗ್) ಅನ್ನು ಪ್ರಾರಂಭಿಸಬೇಕು ಮತ್ತು Amazon.in ನಲ್ಲಿ ಮಾರಾಟ ಮಾಡಬೇಕು.
ಈ ಆಫರ್ ಅನ್ನು ಪಡೆಯಲು ಮಾರಾಟದ ಮೇಲೆ ಯಾವುದೇ ಗರಿಷ್ಠ ಮಿತಿ ಇದೆಯೇ?
ಇಲ್ಲ, Amazon.in ನಲ್ಲಿ ಮಾರಾಟಗಾರರಾಗಿ ಆಫರ್‌ನ ಅವಧಿಯಲ್ಲಿ ನೋಂದಣಿಯಾದ 90 ದಿನಗಳ ಒಳಗೆ, ಮಾರಾಟಗಾರರು ಯಾವುದೇ ಮೊತ್ತವನ್ನು ಮಾರಾಟ ಮಾಡಿದರೂ ಆಫರ್ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಮನ್ನಾಕ್ಕೆ ಅರ್ಹರಾಗಿರುತ್ತಾರೆ. ಆಫರ್ ಅನ್ನು ಪಡೆದುಕೊಳ್ಳಲು, ಮಾರಾಟಗಾರರು (Amazon.in ನಲ್ಲಿ ಲೈವ್ ಹೋಗುವ ಲಿಸ್ಟಿಂಗ್) ಅನ್ನು ಪ್ರಾರಂಭಿಸಬೇಕು.
ಆಫರ್ ಅಸ್ತಿತ್ವದಲ್ಲಿರುವ Amazon.in ಮಾರಾಟಗಾರರಿಗೆ ಅನ್ವಯವಾಗುತ್ತದೆಯೇ?
ಇಲ್ಲ, Amazon.in ನಲ್ಲಿ ಮಾರಾಟಗಾರರಾಗಿ ಆಫರ್ ಅವಧಿಯ ನೋಂದಣಿಯಿಂದ 90 ದಿನಗಳ ಒಳಗೆ, ಮಾರಾಟಗಾರರು ಮಾರಾಟ ಮಾಡುವ ಯಾವುದೇ ಮೊತ್ತದಿಂದ ಅನ್ವಯವಾಗುವ ರೆಫರಲ್ ಶುಲ್ಕಗಳು ಆಫರ್ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಮನ್ನಾಗೆ ಅರ್ಹವಾಗಿರುತ್ತದೆ. ಆಫರ್ ಅನ್ನು ಪಡೆದುಕೊಳ್ಳಲು, ಮಾರಾಟಗಾರರು (Amazon.in ನಲ್ಲಿ ಲೈವ್ ಹೋಗುವ ಕನಿಷ್ಠ 1 ಲಿಸ್ಟಿಂಗ್) ಅನ್ನು ಪ್ರಾರಂಭಿಸಬೇಕು ಮತ್ತು Amazon.in ನಲ್ಲಿ ಮಾರಾಟ ಮಾಡಬೇಕು.
ಆಫರ್‌ನಿಂದ ಯಾವುದೇ ವಿಭಾಗವನ್ನು ವಿನಾಯಿತಿ ನೀಡಲಾಗಿದೆಯೇ?
Amazon.in ನಲ್ಲಿ ಎಲ್ಲಾ ಪ್ರಾಡಕ್ಟ್ ವಿಭಾಗಗಳಾದ್ಯಂತ ಆಫರ್ ಅನ್ವಯವಾಗುತ್ತದೆ
ಇದು ಎಲ್ಲಾ ಫುಲ್‌ಫಿಲ್ಮೆಂಟ್ ಚಾನಲ್‌ಗೆ ಅನ್ವಯಿಸುತ್ತದೆಯೇ?
ಹೌದು, ಆಫರ್ ಎಲ್ಲಾ ಫುಲ್‌ಫಿಲ್ಮೆಂಟ್ ಚಾನಲ್‌ಗಳಿಗೆ ಅನ್ವಯಿಸುತ್ತದೆ

ಇಂದೇ ಮಾರಾಟ ಪ್ರಾರಂಭಿಸಿ

ಮತ್ತು ಈ ವಿಶೇಷ ಆಫರನ್ನು ಪಡೆದುಕೊಳ್ಳಿ
ನೀವು ಪ್ರಾರಂಭಿಸಿದಾಗ ನಿಮ್ಮ ರಿಯಾಯಿತಿ* ಸ್ವಯಂಚಾಲಿತವಾಗಿ ಅನ್ವಯವಾಗುತ್ತದೆ