ಮಾರಾಟಗಾರ ಯುನಿವರ್ಸಿಟಿ

Amazon ನಲ್ಲಿ ಸರಿಯಾದ ರೀತಿಯಲ್ಲಿ ಮಾರಾಟ ಮಾಡಲು ಪ್ರಾರಂಭಿಸಿ

Amazon ಗೆ ಹೊಸಬರೇ?

ಮಾರಾಟ ಆರಂಭಿಸಿ

 

ಅಸ್ತಿತ್ವದಲ್ಲಿರುವ ಮಾರಾಟಗಾರರಾ?

ಕಲಿಕೆಯನ್ನು ಪ್ರಾರಂಭಿಸಿ

 

ಮಾರಾಟಗಾರ ಯುನಿವರ್ಸಿಟಿ ಗೆ ಸ್ವಾಗತ!

ನೀವು Amazon ‌ನಲ್ಲಿ ಮಾರಾಟ ಮಾಡುವಾಗ ನಿಮ್ಮ ಎಲ್ಲಾ ಕಲಿಕೆಯ ಅಗತ್ಯಗಳಿಗಾಗಿ ಇದು ಒಂದು ಒನ್-ಸ್ಟಾಪ್ ಶಾಪ್ ಆಗಿದೆ, ಎಲ್ಲಾ ಉಚಿತವಾಗಿ. ವೀಡಿಯೊಗಳು, ಅಧ್ಯಯನ ಸಾಮಗ್ರಿಗಳು, ಆನ್‌ಲೈನ್ ವೆಬಿನಾರ್‌ಗಳು ಮತ್ತು ನಗರದಲ್ಲಿನ ಕ್ಲಾಸ್‌ರೂಮ್ ತರಬೇತಿಗಳಂತಹ ವಿವಿಧ ಶಿಕ್ಷಣ ವಿಧಾನಗಳ ಮೂಲಕ ನಿಮ್ಮ ಬ್ಯುಸಿನೆಸ್ ಅನ್ನು ಸುಲಭವಾಗಿ ಬೆಳೆಯಲು ನಮ್ಮ ತಡೆರಹಿತ ಪ್ರಕ್ರಿಯೆಗಳು, ಸೇವೆಗಳು, ಉಪಕರಣಗಳು, ಪ್ರಾಡಕ್ಟ್ ಗಳು ಮತ್ತು ನೀತಿಗಳನ್ನು ಅರ್ಥಮಾಡಿಕೊಳ್ಳಲು ಮಾರಾಟಗಾರ ಯೂನಿವರ್ಸಿಟಿ ಇಲ್ಲಿದೆ. ಇಂದು ಮಾರಾಟಗಾರರಾಗಿ ನೋಂದಾಯಿಸಿಕೊಳ್ಳುವ ಮೂಲಕ Amazon ‌ನಲ್ಲಿ ಮಾರಾಟ ಮಾಡುವ ಬಗ್ಗೆ ಎಲ್ಲವನ್ನೂ ಕಲಿಯಲು ಪ್ರಾರಂಭಿಸಿ!

ನಮ್ಮಲ್ಲಿ 200+ ಕಲಿಕಾ ಮಾಡ್ಯೂಲ್‌ಗಳು (ಇಂಗ್ಲಿಷ್ ಮತ್ತು ಹಿಂದಿಯಲ್ಲಿ), ಆನ್‌ಲೈನ್ ತರಬೇತಿಗಳು ಮತ್ತು ರೆಕಾರ್ಡ್ ಮಾಡಿದ ಸೆಷನ್‌ಗಳು ಇವೆ ಹಾಗಾಗಿ ನೀವು ಎಲ್ಲಿಯಾದರೂ, ಯಾವಾಗ ಬೇಕಾದರೂ, ಮಾರಾಟಗಾರ ಆಪ್‌ನಲ್ಲಿಯೂ ಕಲಿಯಬಹುದು.

ಕಲಿಯಲು ಅನೇಕ ಮಾರ್ಗಗಳು

Amazon Smile ಲೋಗೋದೊಂದಿಗೆ ಕಂಪ್ಯೂಟರ್ ಐಕಾನ್
ಇಂಗ್ಲಿಷ್ ಮತ್ತು ಹಿಂದಿಯಲ್ಲಿ 150+ ವಿಷಯಗಳಲ್ಲಿ (ಉಪಕರಣಗಳು ಮತ್ತು ಪ್ರಕ್ರಿಯೆಗಳು ಸೇರಿದಂತೆ) ವೀಡಿಯೊಗಳು ಮತ್ತು PDF ಗಳ ವಿಷಯವನ್ನು ಸುಲಭವಾಗಿ ಕಲಿಯುವುದು


ಶಿಪ್ಪಿಂಗ್ ಐಕಾನ್, ಮೇಲೆ ವಿಮಾನ ಮತ್ತು ಕೆಳಗೆ ಟ್ರಕ್
ಪ್ರತಿ ವಾರ ಇಂಗ್ಲಿಷ್, ಹಿಂದಿ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ಹೊಸ ವಿಷಯದ ಕುರಿತು ನಮ್ಮ ತಜ್ಞರಿಂದ ಆನ್‌ಲೈನ್ ತರಬೇತಿಗಳುನಾಣ್ಯವನ್ನು ಹೋಲ್ಡ್ ಮಾಡಿರುವ ಕೈಯ ಐಕಾನ್
ನಿಮ್ಮ ಅನುಕೂಲಕ್ಕೆ ತಕ್ಕಂತೆ ವೆಬಿನಾರ್ ಸೆಷನ್‌ಗಳನ್ನು ರೆಕಾರ್ಡ್ ಮಾಡಲಾಗಿದೆ - ಯಾವುದೇ ಸಮಯದಲ್ಲಿ, ಎಲ್ಲಿಯಾದರೂ, ಪುನಃಅಭ್ಯಾಸ ಮಾಡಲುಮಾದರಿ ಕೋರ್ಸ್‌ಗಳು

ಪ್ರತಿ ಮಾರಾಟಗಾರನು ಶೈಕ್ಷಣಿಕ ವಿಷಯವನ್ನು ವೀಕ್ಷಿಸಲು ಮತ್ತು ತಂಡವು ನಿಯಮಿತವಾಗಿ ನೀಡುವ ಉಚಿತ ತರಬೇತಿಗಳಿಗೆ ಹಾಜರಾಗಲು ನಾನು ಶಿಫಾರಸು ಮಾಡುತ್ತೇನೆ ಏಕೆಂದರೆ ಅದು ಮಾರಾಟಗಾರನಾಗಿ ನಾನು ಶೀಘ್ರವಾಗಿ ಯಶಸ್ಸನ್ನು ಸಾಧಿಸಲು ಸಾಧ್ಯವಾದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.
ಕೃತಿಕಾ ಭುಪ್ತಾಸಹ-ಸಂಸ್ಥಾಪಕ, 9shines Label
ನಾನು ಮಾರಾಟಗಾರ ಯುನಿವರ್ಸಿಟಿಗೆ ಭೇಟಿ ನೀಡುತ್ತಿದ್ದೇನೆ
ನಿಯಮಿತವಾಗಿ ಮತ್ತು ಲಾಕ್‌ಡೌನ್ ನಂತರ ಹೆಚ್ಚಾಗಿ
ಏಕೆಂದರೆ ವೀಡಿಯೊಗಳು ಮತ್ತು ತರಬೇತಿ ಪ್ರೋಗ್ರಾಂಗಳನ್ನು ನೋಡಲು
ನನಗೆ ಹೆಚ್ಚಿನ ಸಮಯ ಸಿಗುತ್ತಿತ್ತು.
ಗೋ ಲೋಕಲ್ ಮತ್ತು ಆಟೊಮೇಟ್ ಪ್ರೈಸಿಂಗ್ ಗಳಂತಹ
ಕಲಿತಿದ್ದೇನೆ, ಅದು ನನ್ನ ಮಾರಾಟವನ್ನು
2X ಗೆ ಹೆಚ್ಚಿಸಲು ಸಹಾಯ ಮಾಡಿತು
ಸಂದೀಪ್ಸಹ-ಸಂಸ್ಥಾಪಕ, GOCAART

ಇಂದೇ ಮಾರಾಟ ಪ್ರಾರಂಭಿಸಿ

Amazon ನಲ್ಲಿ ಕಲಿಯಿರಿ, ಮಾರಾಟ ಮಾಡಿ ಮತ್ತು ಸಂಪಾದಿಸಿ

Amazon ಗೆ ಹೊಸಬರೇ?

ಮಾರಾಟ ಆರಂಭಿಸಿ

 

ಅಸ್ತಿತ್ವದಲ್ಲಿರುವ ಮಾರಾಟಗಾರರಾ?

ಕಲಿಕೆಯನ್ನು ಪ್ರಾರಂಭಿಸಿ