Amazon Seller > Sell Online > Sell Covid-19 Essentials Online
Amazon.in ನಲ್ಲಿ ಕೋವಿಡ್ -19 ಅಗತ್ಯತೆಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಿ
COVID-19 ವಿರುದ್ಧ ಹೋರಾಟ ಮಾಡಲು ಭಾರತಕ್ಕೆ ಸಹಾಯ ಮಾಡಿ
ನಿರ್ಣಾಯಕ ಅಗತ್ಯತೆಗಳನ್ನು ಲಿಸ್ಟಿಂಗ್ ಮಾಡುವುದು
ನಿರ್ಣಾಯಕ ಅಗತ್ಯತೆಗಳನ್ನು ಲಿಸ್ಟಿಂಗ್ ಮಾಡುವುದು

COVID- ಸಂಬಂಧಿತ ಅಗತ್ಯ ವಸ್ತುಗಳಿಗಾಗಿ ಕಸ್ಟಮರ್ ಬೇಡಿಕೆಯಲ್ಲಿ 4X ಹೆಚ್ಚಳದೊಂದಿಗೆ, ಕಸ್ಟಮರ್‌ಗಳಿಗೆ ಈ ಪ್ರಾಡಕ್ಟ್‌ಗಳು (ಉದಾ. ಫೇಸ್ ಮಾಸ್ಕ್‌ಗಳು, ಸ್ಯಾನಿಟೈಜರ್‌ಗಳು, PPE, ವೈದ್ಯಕೀಯ ಉಪಕರಣಗಳು, ಇತ್ಯಾದಿ) ಈಗಿನ ಸಾಂಕ್ರಾಮಿಕ ಪರಿಸ್ಥಿತಿಯನ್ನು ನಿಭಾಯಿಸಲು ಹಿಂದೆಂದಿಗಿಂತಲೂ ಹೆಚ್ಚು ಮಹತ್ವ ಪಡೆದುಕೊಂಡಿವೆ ನೀವು ಈ ಪ್ರಾಡಕ್ಟ್‌ಗಳ ಮ್ಯಾನುಪ್ಯಾಕ್ಚರರ್, ಪೂರೈಕೆದಾರರು ಅಥವಾ ವಿತರಕರಾಗಿದ್ದರೆ, ತಕ್ಷಣ Amazon ನಲ್ಲಿ ಮಾರಾಟ ಮಾಡಲು ನೋಂದಾಯಿಸಿ ಮತ್ತು ಅವುಗಳನ್ನು ಭಾರತದಾದ್ಯಂತ ಇರುವ ಕಸ್ಟಮರ್‌ಗಳಿಗೆ ಪ್ರಚಾರ ಮಾಡಲು ಸಹಾಯ ಮಾಡಿ
ಬೇಡಿಕೆಯ ಕೆಲವು COVID-19 ಅಗತ್ಯ ಪ್ರಾಡಕ್ಟ್‌ಗಳು ಇಲ್ಲಿವೆ











ಆನ್‌ಲೈನ್‌ನಲ್ಲಿ COVID-19 ಅಗತ್ಯತೆಗಳನ್ನು ಸೆಲ್ಲಿಂಗ್ ಮಾಡಲು ಹಂತವಾರು ಮಾರ್ಗದರ್ಶಿ
ಹಂತ 1
Amazon ಮಾರಾಟಗಾರರಾಗಿ ನೋಂದಾಯಿಸಿ
Amazon.in ನಲ್ಲಿ ನಿಮ್ಮ ಸೆಲ್ಲರ್ ಅಕೌಂಟ್ ಅನ್ನು ರಚಿಸಲು ನೀವು ಈ ಕೆಳಗಿನ ವಿವರಗಳನ್ನು ಸಲ್ಲಿಸಬೇಕಾಗುತ್ತದೆ:

ನಿಮ್ಮ GST ಮತ್ತು PAN ಮಾಹಿತಿ
ಪೇಮೆಂಟ್‌ಗಳಿಗೆ ಆ್ಯಕ್ಟೀವ್ ಬ್ಯಾಂಕ್ ಅಕೌಂಟ್
ಹಂತ 2
ನಿಮ್ಮ ಪ್ರಾಡಕ್ಟ್‌ಗಳನ್ನು ಲಿಸ್ಟಿಂಗ್ ಮಾಡಲಾಗುತ್ತಿದೆ
ಮುಂದೆ, ಕಸ್ಟಮರ್‌ಗಳು ಖರೀದಿಸಲು ನೀವು Amazon.in ನಲ್ಲಿ ನಿಮ್ಮ ಪ್ರಾಡಕ್ಟ್‌ಗಳನ್ನು ಪ್ರದರ್ಶಿಸಬೇಕಾಗುತ್ತದೆ. ಇದನ್ನು ಮಾಡಲು, ಕೆಳಗೆ ನೀಡಲಾದ ಯಾವುದೇ ವಿಧಾನಗಳನ್ನು ಅನುಸರಿಸುವ ಮೂಲಕ ನಿಮ್ಮ ಸೆಲ್ಲರ್ ಸೆಂಟ್ರಲ್ ಅಕೌಂಟ್ ಇಂದ ನಿಮ್ಮ ಪ್ರಾಡಕ್ಟ್ ಗಳನ್ನು ನೀವು ಲಿಸ್ಟ್ ಮಾಡಬೇಕಾಗುತ್ತದೆ:
Amazon.in ನಲ್ಲಿ COVID ಅಗತ್ಯ ಪ್ರಾಡಕ್ಟ್ ಲಭ್ಯವಿದ್ದರೆ, ನೀವು ಅದನ್ನು ಅಸ್ತಿತ್ವದಲ್ಲಿರುವ ಪ್ರಾಡಕ್ಟ್‌ಗೆ ಹೊಂದಿಸುವ ಮೂಲಕ ಅಥವಾ ಸೆಲ್ಲರ್ ಆ್ಯಪ್ ಮೂಲಕ ಪ್ರಾಡಕ್ಟ್ ಬಾರ್‌ಕೋಡ್ ಅಥವಾ ISBN ಅನ್ನು ಸ್ಕ್ಯಾನ್ ಮಾಡುವ ಮೂಲಕ ಹೊಸ ಆಫರ್ ಸೇರಿಸಬಹುದು
ಪ್ರಸ್ತುತ Amazon.in ನಲ್ಲಿ ಲಿಸ್ಟಿಂಗ್ ಮಾಡದ ಹೊಸ ಬ್ರಾಂಡ್ ಕೋವಿಡ್ ಅಗತ್ಯವನ್ನು ನೀವು ಹೊಂದಿದ್ದರೆ, ಪ್ರಾಡಕ್ಟ್ ಇಮೇಜ್ ಗಳನ್ನು ಅಪ್ಲೋಡ್ ಮಾಡುವ ಮೂಲಕ ನೀವು ಹೊಸ ಲಿಸ್ಟಿಂಗ್ ಅನ್ನು ರಚಿಸಬೇಕಾಗುತ್ತದೆ ಮತ್ತು ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ
*ಈ ಪ್ರಾಡಕ್ಟ್‌ನ ಸೂಕ್ಷ್ಮ ಸ್ವಭಾವದಿಂದಾಗಿ, ನಿಮ್ಮ ಲಿಸ್ಟಿಂಗ್ ಲೈವ್ ಆಗುವ ಮೊದಲು ನಾವು ಅದನ್ನು ಹಸ್ತಚಾಲಿತವಾಗಿ ಆಡಿಟ್ ಮಾಡುತ್ತೇವೆ ಎಂಬುದನ್ನು ಗಮನಿಸಿ
ಹಂತ 3
ಕಸ್ಟಮರ್‌ಗೆ ತಲುಪಿಸಿ
ನಿಮ್ಮ ಪ್ರಾಡಕ್ಟ್ ಆರ್ಡರ್ ಅನ್ನು ಸ್ವೀಕರಿಸಿದ ನಂತರ, ನೀವು ಅದನ್ನು ಕಸ್ಟಮರ್ ಗೆ ತಲುಪಿಸಬೇಕಾಗುತ್ತದೆ. ಇದನ್ನು ಮಾಡಲು ಹಲವು ಮಾರ್ಗಗಳಿವೆ:

Fulfillment by Amazon (FBA)
Amazon ನಿಮ್ಮ ಪ್ರಾಡಕ್ಟ್‌ಗಳನ್ನು ಸಂಗ್ರಹಿಸುವುದು, ಪ್ಯಾಕಿಂಗ್ ಮಾಡುವುದು ಮತ್ತು ತಲುಪಿಸುವುದನ್ನು ನೋಡಿಕೊಳ್ಳುತ್ತದೆ. Prime ಬ್ಯಾಡ್ಜಿಂಗ್ ಅನ್ನು ಪಡೆಯುವ ಹೆಚ್ಚುವರಿ FBA ಲಾಭವನ್ನು ನಿಮ್ಮ ಪ್ರಾಡಕ್ಟ್‌ಗಳು ಪಡೆಯುತ್ತವೆ.

Easy Ship (ES)
ನಿಮ್ಮ ಪ್ರಾಡಕ್ಟ್‌ಗಳನ್ನು ನೀವು ಸಂಗ್ರಹಿಸುತ್ತೀರಿ ಮತ್ತು ಪ್ಯಾಕ್ ಮಾಡುತ್ತೀರಿ, Amazon ಅದನ್ನು ನಿಮ್ಮ ಕಸ್ಟಮರ್ ಮನೆ ಬಾಗಿಲಿಗೆ ತಲುಪಿಸುತ್ತದೆ

Self-Ship (SS)
ನೀವು ನಿಮ್ಮ ಪ್ರಾಡಕ್ಟ್‌ಗಳನ್ನು ಸಂಗ್ರಹಿಸಿ, ಪ್ಯಾಕ್ ಮಾಡಿ, ತಲುಪಿಸುತ್ತೀರಿ
ಹಂತ 4
ಪ್ರತಿ 7 ದಿನಗಳಿಗೊಮ್ಮೆ ಪಾವತಿ ಪಡೆಯಿರಿ
Amazon ಶುಲ್ಕವನ್ನು ಕಡಿತಗೊಳಿಸಿದ ನಂತರ 7 ದಿನಗಳ ಪಾವತಿ ಚಕ್ರಗಳಲ್ಲಿ ನಿಮ್ಮ ಡೆಲಿವರಿ ಮಾಡಲಾದ ಆರ್ಡರ್ಗಳಿಗೆ ನೀವು ಹಣವನ್ನು ಪಡೆಯುತ್ತೀರಿ, ನಿಮ್ಮ ಬ್ಯಾಂಕ್ಅಕೌಂಟ್ ಗೆ ನೇರವಾಗಿ ಹಣವನ್ನು ಜಮಾ ಮಾಡಲಾಗುತ್ತದೆ.

ಫೇಸ್ ಮಾಸ್ಕ್‌ಗಳು ಮತ್ತು ಕೈಗವಸುಗಳು - Amazon ನಲ್ಲಿ ಔದ್ಯೋಗಿಕ ಸುರಕ್ಷತೆ ಸರಬರಾಜು (ಮಾಸ್ಕ್, ಕೈಗವಸುಗಳು, ಸುರಕ್ಷತಾ ಶೂಗಳು, ಫೇಸ್ ಶೀಲ್ಡ್ಗಳು ಮತ್ತು ಇತರ PPE ಪ್ರಾಡಕ್ಟ್‌ಗಳು) ವರ್ಗದಲ್ಲಿ ಬರುತ್ತವೆ.
ಉದಾಹರಣೆ
ಪ್ಯಾಕೇಜ್ ತೂಕವು 100gms ಎಂದು ಭಾವಿಸಿ, Easy Ship ನಿಂದ ಪ್ರಾದೇಶಿಕವಾಗಿ ಸಾಗಿಸಲಾದ ₹150 ಮಾರಾಟ ಬೆಲೆಗೆ ವಿಧಿಸುವ ಶುಲ್ಕಗಳು ಇಲ್ಲಿದೆ
ಶುಲ್ಕ ವಿಧಿಸಲಾಗಿದೆ
ಮುಕ್ತಾಯ ಫೀ
₹ 5
5% * ನಲ್ಲಿ ರೆಫರಲ್ ಫೀ*
₹ 7.5
Easy ship ಡೆಲಿವರಿ ಫೀ
₹ 48
ಒಟ್ಟು Amazon ಫೀಸ್ ಮೇಲೆ GST
₹ 10.89
GST ಸೇರಿದಂತೆ ಒಟ್ಟು Amazon ಫೀಸ್
₹ 71.39
ಗಳಿಕೆಗಗಳನ್ನು ನಿಮ್ಮ ಅಕೌಂಟ್ ಗೆ ಕಳುಹಿಸಲಾಗಿದೆ
₹ 78.61
ಗಮನಿಸಿ: ಈ ದರವು N95 ಮಾಸ್ಕ್‌ಗಳು ಮತ್ತು ಇತರ ವೈದ್ಯಕೀಯವಾಗಿ ಅನುಮೋದಿತ ಮಾಸ್ಕ್‌ಗಳು ಮಾತ್ರ ಅನ್ವಯಿಸುತ್ತದೆ. ಬಟ್ಟೆ ಮಾಸ್ಕ್‌ಗಳು ಬಟ್ಟೆ ಮತ್ತು ಅಸೆಸರಿಗಳ ವಿಭಾಗದ ಅಡಿಯಲ್ಲಿ ಬರುತ್ತವೆ ಮತ್ತು COVID-19 ಎಸೆನ್ಷಿಯಲ್ಸ್ ಸ್ಟೋರ್ ಅಡಿಯಲ್ಲಿ ಕಾಣಿಸಲ್ಪಡುವುದಿಲ್ಲ.
ಹ್ಯಾಂಡ್ ಸ್ಯಾನಿಟೈಜರ್‌ಗಳು Amazon ನಲ್ಲಿ - ಆಹಾರ ಸರ್ವೀಸ್ ಸಲಕರಣೆ, ನೈರ್ಮಲ್ಯ ಸಲಕರಣೆ, ವೈದ್ಯಕೀಯ ಮತ್ತು ಆರೋಗ್ಯ ಸೇವೆ ಸರಬರಾಜು, ಕೈಗಾರಿಕಾ ವಸ್ತು ನಿರ್ವಹಣೆ ವರ್ಗದಡಿಯಲ್ಲಿ ಬರುತ್ತವೆ.
ಉದಾಹರಣೆ
ಪ್ಯಾಕೇಜ್ ತೂಕವು 200gms ಎಂದು ಭಾವಿಸಿ, Easy Ship ಮೂಲಕ ಪ್ರಾದೇಶಿಕವಾಗಿ ಸಾಗಿಸಲಾದ ₹200 ಮಾರಾಟ ಬೆಲೆಗೆ ವಿಧಿಸುವ ಶುಲ್ಕಗಳು ಇಲ್ಲಿದೆ
ಶುಲ್ಕ ವಿಧಿಸಲಾಗಿದೆ
ಮುಕ್ತಾಯ ಫೀ
₹ 5
5.5% ನಲ್ಲಿ ರೆಫರಲ್ ಫೀ*
₹ 11
Easy ship ಡೆಲಿವರಿ ಫೀ
₹ 48
ಒಟ್ಟು Amazon ಫೀಸ್ ಮೇಲೆ GST
₹ 11.52
GST ಸೇರಿದಂತೆ ಒಟ್ಟು Amazon ಫೀಸ್
₹ 75.52
ಗಳಿಕೆಗಗಳನ್ನು ನಿಮ್ಮ ಅಕೌಂಟ್ ಗೆ ಕಳುಹಿಸಲಾಗಿದೆ
₹ 124.48
ವೈದ್ಯಕೀಯ ಉಪಕರಣಗಳು Amazon ನಲ್ಲಿ- ಆಹಾರ ಸರ್ವೀಸ್ ಸಲಕರಣೆ, ನೈರ್ಮಲ್ಯ ಸಲಕರಣೆ, ವೈದ್ಯಕೀಯ ಮತ್ತು ಆರೋಗ್ಯ ಸೇವೆ ಸರಬರಾಜು, ಕೈಗಾರಿಕಾ ವಸ್ತು ನಿರ್ವಹಣೆ ವರ್ಗದಲ್ಲಿ ಬರುತ್ತವೆ.
ಉದಾಹರಣೆ
ಪ್ಯಾಕೇಜ್ ತೂಕವು 3000gms ಎಂದು ಭಾವಿಸಿ, Easy Ship ನಿಂದ ಪ್ರಾದೇಶಿಕವಾಗಿ ಸಾಗಿಸಲಾದ ₹4000 ಮಾರಾಟ ಬೆಲೆಗೆ ವಿಧಿಸುವ ಶುಲ್ಕಗಳು ಇಲ್ಲಿದೆ
ಶುಲ್ಕ ವಿಧಿಸಲಾಗಿದೆ
ಮುಕ್ತಾಯ ಫೀ
₹ 50
5.5% ನಲ್ಲಿ ರೆಫರಲ್ ಫೀ*
₹ 220
Easy ship ಡೆಲಿವರಿ ಫೀ
₹ 105
ಒಟ್ಟು Amazon ಫೀಸ್ ಮೇಲೆ GST
₹ 67.5
GST ಸೇರಿದಂತೆ ಒಟ್ಟು Amazon ಫೀಸ್
₹ 442.5
ಗಳಿಕೆಗಗಳನ್ನು ನಿಮ್ಮ ಅಕೌಂಟ್ ಗೆ ಕಳುಹಿಸಲಾಗಿದೆ
₹ 3557.5
ಇಂದೇ ಸೆಲ್ಲಿಂಗ್ ಪ್ರಾರಂಭಿಸಿ
COVID-19 ಅಗತ್ಯ ಪ್ರಾಡಕ್ಟ್‌ಗಳನ್ನು ಪ್ರತಿದಿನ ಹುಡುಕುವ ಕೋಟಿಗಟ್ಟಲೆ Amazon ಕಸ್ಟಮರ್‌ಗಳಿಗೆ ನಿಮ್ಮ ಪ್ರಾಡಕ್ಟ್‌ಗಳನ್ನು ಲಭ್ಯವಾಗುವಂತೆ ಮಾಡಿ