ಸಹಾಯ ಮತ್ತು ಬೆಂಬಲ
ನಿಮಗೆ ಅಗತ್ಯವಿರುವಾಗ
ನೋಂದಾಯಿಸಲು 15 ನಿಮಿಷಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ


ಮಾರಾಟ ಶುಲ್ಕದಲ್ಲಿ 50% ರಿಯಾಯಿತಿಯೊಂದಿಗೆ Amazon ನಲ್ಲಿ ಮಾರಾಟ ಮಾಡಿ*
ಮಾರಾಟ ಶುಲ್ಕದ ಮೇಲೆ 50% ರಿಯಾಯಿತಿ ಪಡೆಯಲು 10 ನೇ ಮೇ, 2023 ರಿಂದ 9 ನೇ ಆಗಸ್ಟ್, 2023 ರ ನಡುವೆ (ಎರಡೂ ದಿನಗಳು ಸೇರಿ) Amazon ನಲ್ಲಿ ನಿಮ್ಮ ವ್ಯಾಪಾರವನ್ನು ಪ್ರಾರಂಭಿಸಿ
ಒಂದೇ ಕ್ಲಿಕ್‌ನಲ್ಲಿ ಯಾವಾಗಲೂ ಸಹಾಯ ಲಭ್ಯ
ಒಬ್ಬ Amazon ಸೆಲ್ಲರ್ ಆಗಿ, ನಿಮ್ಮ ವಿಶಿಷ್ಟ ಅಗತ್ಯಗಳಿಗೆ ಅನುಗುಣವಾಗಿ ಎಂದು ಬೆಂಬಲ ಆಯ್ಕೆಗಳಿಗೆ ನೀವು ಪ್ರವೇಶವನ್ನು ಹೊಂದಿರುತ್ತೀರಿ. ನಿಮಗೆ ಯಾವುದೇ ಪ್ರಶ್ನೆಗಳಿದ್ದರೆ ಹೊಂದಿದ್ದರೆ, ಪರಿಶೀಲಿಸಿದ ಸ್ವಯಂ ಅಧ್ಯಯನ ಸಾಮಗ್ರಿಗಳು ಅಥವಾ ವೃತ್ತಿಪರ ಹೊರಗುತ್ತಿಗೆ ಕಾರ್ಯಗಳ ಅಗತ್ಯವಿದ್ದರೂ, ನೀವು ಸುಲಭವಾಗಿ ಯಾವಾಗಲೂ Amazon ನಿಂದ ಬೆಂಬಲವನ್ನು ಪಡೆಯಬಹುದು.
ನೋಂದಣಿ ಕುರಿತಂತೆ ಸಮಸ್ಯೆಯನ್ನು ಎದುರಿಸುತ್ತಿದ್ದೀರಾ?
ಮುಂದುವರಿಯುವುದು ಹೇಗೆ ಎಂದು ತಿಳಿದಿಲ್ಲವೇ? ಸಾಮಾನ್ಯ ನೋಂದಣಿ ಸಮಸ್ಯೆಗಳಿಗೆ ಸಹಾಯ ಪಡೆಯಿರಿ
ನಿಮ್ಮ ವ್ಯಾಪಾರವನ್ನು ಡಿಜಿಟಲೀಕರಣಗೊಳಿಸಲು ಸಹಾಯ ಬೇಕೇ?
ಬಿಜ್ಜೋಪೀಡಿಯಾದಲ್ಲಿನ ನಮ್ಮ ವಿಶ್ವಾಸಾರ್ಹ ಲೇಖನಗಳಿಂದ ಭಾರತದಲ್ಲಿ ಆನ್‌ಲೈನ್ ವ್ಯಾಪಾರವನ್ನು ಸ್ಥಾಪಿಸುವ ಮತ್ತು ನಡೆಸುವ ಕುರಿತು ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಿರಿ
1
Amazon ಸೆಲ್ಲರ್ ಬೆಂಬಲದಿಂದ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ
ನೀವು ಹೊಸ ಅಥವಾ ಅನುಭವಿ ಮಾರಾಟಗಾರರಾಗಿದ್ದರೂ, Amazon ಸೆಲ್ಲರ್ ಬೆಂಬಲ ತಂಡ ನಿಮಗೆ ಸಹಾಯ ಮಾಡುತ್ತದೆ. ಬೆಂಬಲ ಪಡೆಯಲು ಮತ್ತು ನಿಮ್ಮ ಸಮಸ್ಯೆಯನ್ನು ಪರಿಹರಿಸಲು ನೀವು Seller Central ಮೂಲಕ ನಮ್ಮನ್ನು ಸಂಪರ್ಕಿಸಬಹುದು. Amazon ಸೆಲ್ಲರ್ ಆಗಿ, ನೀವು ಫೋನ್ ಮೂಲಕ ಬೆಂಬಲವನ್ನು ಪಡೆಯುವ ಆಯ್ಕೆಯನ್ನು ಸಹ ಹೊಂದಿದ್ದೀರಿ. ನೀವು ಎದುರಿಸಬಹುದಾದ ಯಾವುದೇ ಗೊಂದಲ, ಪ್ರಶ್ನೆಗಳು, ಸಮಸ್ಯೆಗಳು ಅಥವಾ ತೊಂದರೆಗಳನ್ನು ಪರಿಹರಿಸಲು ನಮ್ಮ ಸುಶಿಕ್ಷಿತ ಮಾರಾಟಗಾರರ ಬೆಂಬಲ ತಂಡವು ದಿನವಿಡೀ ನಿಮಗೆ ಸಹಾಯ ಮಾಡುತ್ತದೆ. ನಮ್ಮ ಬೆಂಬಲ ಇಂಗ್ಲಿಷ್, ಹಿಂದಿ, ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಲಭ್ಯವಿದೆ.
2
ಸೆಲ್ಲರ್ ಯುನಿವರ್ಸಿಟಿ ಮೂಲಕ ಆನ್‌ಲೈನ್‌ನಲ್ಲಿ ಕಲಿಯಿರಿ
Amazon ಸೆಲ್ಲರ್‌ಗಳು ಸೆಲ್ಲರ್ ಯುನಿವರ್ಸಿಟಿಗೆ ಅನಿಯಮಿತ ಆ್ಯಕ್ಸೆಸ್ ಹೊಂದಿರುತ್ತಾರೆ. ವೀಡಿಯೊಗಳು, ಟ್ಯುಟೋರಿಯಲ್‌ಗಳು ಮತ್ತು ಹಂತ-ಹಂತದ ಸೂಚನೆಗಳ ಲೈಬ್ರರಿಯೊಂದಿಗೆ, ಸೆಲ್ಲರ್ ಯುನಿವರ್ಸಿಟಿ ಎನ್ನುವುದು Amazon ಸೆಲ್ಲರ್‌ಗಳಿಗಾಗಿ ಇರುವ ಸ್ವಯಂ ಕಲಿಕೆಯ ಕೇಂದ್ರವಾಗಿದೆ. ನೀವು ಆಯ್ಕೆ ಮಾಡಲು ವಿವಿಧ ರೀತಿಯ ಕಲಿಕೆಯ ಆಯ್ಕೆಗಳಿವೆ:
3
ವೃತ್ತಿಪರರಿಂದ ನೆರವು ಪಡೆದುಕೊಳ್ಳಿ
ಕೆಲವೊಮ್ಮೆ, ಕೆಲಸವನ್ನು ಪೂರ್ಣಗೊಳಿಸಲು ನೀವು ತಜ್ಞರನ್ನು ನೇಮಿಸಿಕೊಳ್ಳಬೇಕು. ನಮ್ಮ ಸೇವಾ ಪೂರೈಕೆದಾರರ ನೆಟ್‌ವರ್ಕ್ (SPN) ಮೂಲಕ Amazon ನಿಮಗೆ ಈ ಆಯ್ಕೆಯನ್ನು ಒದಗಿಸುತ್ತದೆ. ಪ್ರಾಡಕ್ಟ್ ಫೋಟೋಗ್ರಫಿ, ಕ್ಯಾಟಲಾಗ್, ಅಕೌಂಟ್ ನಿರ್ವಹಣೆ ಅಥವಾ ಜಾಹೀರಾತುಗಳಿಗಾಗಿ ಪರಿಶೀಲಿಸಿದ ತರ್ಡ್ ಪಾರ್ಟಿ ವೃತ್ತಿಪರರೊಂದಿಗೆ ಸಂಪರ್ಕ ಸಾಧಿಸಲು Amazon SPN ನಿಮಗೆ ಅನುಮತಿಸುತ್ತದೆ. Amazon ನಲ್ಲಿ ಮಾರಾಟ ಮಾಡಲು ನೀವು ನೋಂದಾಯಿಸಿದ ನಂತರ, Seller Central ಒಳಗೆ 'ಆ್ಯಪ್‌ಗಳು ಮತ್ತು ಸೇವೆಗಳು' ಅಡಿಯಲ್ಲಿ ನೀವು ನಮ್ಮ ಸೇವಾ ಪೂರೈಕೆದಾರರ ನೆಟ್‌ವರ್ಕ್ ಅನ್ನು ಪ್ರವೇಶಿಸಬಹುದು.
ಇಂದೇ ಸೆಲ್ಲರ್ ಆಗಿರಿ
ಮತ್ತು ನಿಮಗೆ ಅಗತ್ಯವಿರುವಾಗ ನಾವು ನಿಮಗೆ ಸಹಾಯ ಮಾಡುತ್ತೇವೆ.
ನಿಮ್ಮ ಅಕೌಂಟ್ ಅನ್ನು ಸೆಟಪ್ ಮಾಡಲು ಕೇವಲ 15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ