ಸೀಮಿತ ಅವಧಿಯ ಮೆಗಾ ಆಫರ್
Amazon ಮಾರಾಟಗಾರರಾಗಿರಿ
Amazon.in ನಲ್ಲಿ ಮಾರಾಟ ಶುಲ್ಕದ* ಮೇಲೆ 50% ರಿಯಾಯಿತಿಯೊಂದಿಗೆ ಮಾರಾಟ ಮಾಡಿ ಮತ್ತು 1-ಕ್ಲಿಕ್ ಲಾಂಚ್ ಬೆಂಬಲವನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಪಡೆದುಕೊಳ್ಳಿ
*ಮಾರಾಟ ಶುಲ್ಕವು ರೆಫರಲ್ ಫೀ ಅನ್ನು ಸೂಚಿಸುತ್ತದೆ. T&C ಅನ್ವಯಿಸಿ
Amazon ನಲ್ಲಿ ನಿಮ್ಮ ಪ್ರಾಡಕ್ಟ್‌ಗಳನ್ನು ಮಾರಾಟ ಮಾಡುವುದು ಹೇಗೆ?
1
Amazon ಸೆಲ್ಲರ್ ಆಗಲು ನೋಂದಾಯಿಸಿ
Amazon ನಲ್ಲಿ ಮಾರಾಟ ಪ್ರಾರಂಭಿಸಲು, ನಿಮಗೆ ಬೇಕಾಗಿರುವುದು, ನಿಮ್ಮ GST/PAN ಮಾಹಿತಿ ಮತ್ತು ಆ್ಯಕ್ಟೀವ್ ಬ್ಯಾಂಕ್ ಅಕೌಂಟ್ ಅಷ್ಟೆ
2
ನಿಮ್ಮ ಪ್ರಾಡಕ್ಟ್‌ಗಳನ್ನು ಲಿಸ್ಟ್ ಮಾಡಿ
ನಿಮ್ಮ ಪ್ರಾಡಕ್ಟ್ ಮಾಹಿತಿ, ಬ್ರ್ಯಾಂಡ್ ಹೆಸರು ಮತ್ತು ಇತರ ವಿಶೇಷಣಗಳನ್ನು ಒದಗಿಸಿ
3
ನಿಮ್ಮ ಪ್ರಾಡಕ್ಟ್‌ಗಳನ್ನು ಡೆಲಿವರಿ ಮಾಡಿ
ನೀವು Amazon ನಲ್ಲಿ ಮಾರಾಟ ಮಾಡುವಾಗ, ನೀವು ಸಂಗ್ರಹಣೆ, ಪ್ಯಾಕೇಜಿಂಗ್, ಡೆಲಿವರಿ ಮತ್ತು ರಿಟರ್ನ್ ಅನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬುದನ್ನು ಆಯ್ಕೆ ಮಾಡಬಹುದು.
4
ನಿಮ್ಮ ಮಾರಾಟಕ್ಕಾಗಿ ಪಾವತಿ ಪಡೆಯಿರಿ
ಹಣವನ್ನು, ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ (Amazon ಫೀಸ್ ಕಡಿತಗೊಳಿಸಿ) ಪ್ರತಿ 7 ದಿನಗಳಿಗೊಮ್ಮೆ, ಜಮೆ ಮಾಡಲಾಗುತ್ತದೆ.
Amazon ನಲ್ಲಿ ಏಕೆ ಮಾರಾಟಗಾರರಾಗಬೇಕು?
ಇನ್ನಷ್ಟು ಕಸ್ಟಮರ್ ಪಡೆಯಿರಿ
ಭಾರತದಲ್ಲಿ ಅತೀ ಹೆಚ್ಚು ಭೇಟಿ ನೀಡುವ ಶಾಪಿಂಗ್ ತಾಣವಾದ Amazon.in ನಲ್ಲಿ ಕೋಟ್ಯಾಂತರ ಕಸ್ಟಮರ್ ಗಳನ್ನು ತಲುಪಿ.
ಕಡಿಮೆ ಪ್ರಾರಂಭದ ವೆಚ್ಚ
ನಿಮ್ಮ ಮನೆಯ ಸೌಕರ್ಯದಿಂದ ವ್ಯವಹಾರವನ್ನು ಪ್ರಾರಂಭಿಸಿ.
ಯಾರು ಹಿಂದಿಕ್ಕಲು ಸಾಧ್ಯವಿಲ್ಲದ
Easy Ship ಮತ್ತು Fulfillment by Amazon ಮೂಲಕ ಭಾರತದಲ್ಲಿ ಸೇವೆ ಒದಗಿಸಬಹುದಾದ 100% ಪಿನ್‌ಕೋಡ್‌ಗಳಿಗೆ ಡೆಲಿವರಿ ಮಾಡಿ
ಶೀರ್ಷಿಕೆ
ಮಾರಾಟಗಾರರ ಯಶಸ್ಸಿನ ಕಥೆಗಳು
Amazon ಮಾರಾಟವು ಇಂಗ್ಲಿಷ್, ಹಿಂದಿ, ಕನ್ನಡ, ತಮಿಳು, ಮರಾಠಿ, ಗುಜರಾತಿ, ಮಲಯಾಳಂ, ಬಂಗಾಳಿ ಮತ್ತು ತೆಲುಗು ಭಾಷೆಗಳಲ್ಲಿ ಲಭ್ಯವಿದೆ.
ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆ ಮಾಡಲು ಕೆಳಗಿನ ಬಟನ್ ಕ್ಲಿಕ್ ಮಾಡಿ.
ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆ ಮಾಡಲು ಕೆಳಗಿನ ಬಟನ್ ಕ್ಲಿಕ್ ಮಾಡಿ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ಪ್ಯಾಕೇಜಿಂಗ್ ಅನ್ನು ಯಾರು ನೋಡಿಕೊಳ್ಳುತ್ತಾರೆ? ನಾನು ಪ್ಯಾಕೇಜಿಂಗ್ ಜವಾಬ್ದಾರಿಯನ್ನು ವಹಿಸಿಕೊಂಡರೆ, ಪ್ಯಾಕೇಜಿಂಗ್ ವಸ್ತುಗಳನ್ನು ನಾನು ಎಲ್ಲಿಂದ ಪಡೆಯುತ್ತೇನೆ?
ಪ್ಯಾಕೇಜಿಂಗ್ ಪ್ರಾಡಕ್ಟ್ ಅನ್ನು ತಲುಪಿಸಲು ನೀವು ಬಳಸುವ ಫುಲ್‌ಫಿಲ್‌ಮೆಂಟ್ ವಿಧಾನವನ್ನು ಅವಲಂಬಿಸಿರುತ್ತದೆ. FBA ಮೂಲಕ, ನಾವು ಡೆಲಿವರಿ ಬಾಕ್ಸ್‌ನಲ್ಲಿ ನಿಮ್ಮ ಪ್ರಾಡಕ್ಟ್ ಪ್ಯಾಕೇಜಿಂಗ್ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತೇವೆ. Easy Ship ಮತ್ತು ಸೆಲ್ಫ್ ಶಿಪ್‌ನೊಂದಿಗೆ, ನೀವು ಪ್ಯಾಕೇಜಿಂಗ್ ಜವಬ್ದಾರಿಯನ್ನು ಹೊಂದಿರುತ್ತೀರಿ, ಮತ್ತು ನೀವು Amazon ಪ್ಯಾಕೇಜಿಂಗ್ ವಸ್ತು ಖರೀದಿಸಬಹುದು.
ಶಿಪ್ಪಿಂಗ್ ಯಾರು ನೋಡಿಕೊಳ್ಳುತ್ತಾರೆ?
ಇದು ಪ್ರಾಡಕ್ಟ್ ಅನ್ನು ತಲುಪಿಸಲು ನೀವು ಬಳಸುವ ಫುಲ್‌ಫಿಲ್ಮೆಂಟ್ ಆಯ್ಕೆಗಳನ್ನು ಅವಲಂಬಿಸಿರುತ್ತದೆ. FBA ಮತ್ತು Easy Ship ಮೂಲಕ Amazon ಕಸ್ಟಮರ್‌ಗಳಿಗೆ ಪ್ರಾಡಕ್ಟ್‌ಗಳ ಡೆಲಿವರಿ (ಮತ್ತು ರಿಟರ್ನ್‌ಗಳು) ನಿಭಾಯಿಸುತ್ತದೆ. ನೀವು ಸೆಲ್ಫ್-ಶಿಪ್ ಆರಿಸಿದಾಗ, ನೀವು ಥರ್ಡ್-ಪಾರ್ಟಿ ಕೊರಿಯರ್ ಸೇವೆಗಳನ್ನು ಅಥವಾ ನಿಮ್ಮ ಸ್ವಂತ ಡೆಲಿವರಿ ಸಹವರ್ತಿಗಳನ್ನು (Local Shops ಗಾಗಿ) ಬಳಸಬಹುದಾದ ಪ್ರಾಡಕ್ಟ್‌ಗಳನ್ನು ನೀವೇ ಡೆಲಿವರಿ ಮಾಡುತ್ತೀರಿ
Try FBA Offer ಎಂದರೇನು?
Try FBA Offer ನಿಂದ, ನೀವು FBA ಗೆ ಸೈನ್ ಅಪ್ ಮಾಡಿದಾಗ ಮೊದಲ 3 ತಿಂಗಳುಗಳು ಅಥವಾ ಮೊದಲ 100 ಯುನಿಟ್‌ಗಳಿಗೆ FC ಗಳಿಗೆ ಸಾರಿಗೆ ಶುಲ್ಕಗಳು, ಸಂಗ್ರಹ ಫೀ ಮತ್ತು ರಿಮೊವಲ್ ಫೀ ಮೇಲೆ ಸಂಪೂರ್ಣ ಮನ್ನಾ ಪಡೆಯುತ್ತೀರಿ. ಈ ಆಫರ್‌ನೊಂದಿಗೆ ನೀವು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ FBA ಅನ್ನು ಪ್ರಯತ್ನಿಸಿ!
ಈ ಆಫರ್ ಪಡೆದ ನಂತರ ನೀವು ಪಡೆಯುವ ಕೆಲವು ಆಫರ್ ಪ್ರಯೋಜನಗಳು ಇಲ್ಲಿವೆ:
ಈ ಆಫರ್ ಪಡೆದ ನಂತರ ನೀವು ಪಡೆಯುವ ಕೆಲವು ಆಫರ್ ಪ್ರಯೋಜನಗಳು ಇಲ್ಲಿವೆ:
- ಫುಲ್‌ಫಿಲ್ಮೆಂಟ್ ಸೆಂಟರ್‌ಗೆ ಉಚಿತ ಸಾರಿಗೆ - ನಾವು ಮನೆ ಬಾಗಿಲಿನಿಂದಲೇ ಶಿಪ್‌ಮೆಂಟ್ ಪಿಕಪ್ ಮಾಡಿ, ಅದನ್ನು ಫುಲ್‌ಫಿಲ್ಮೆಂಟ್ ಸೆಂಟರ್‌ಗೆ (FC) ಗೆ ಉಚಿತವಾಗಿ ಸಾಗಿಸುತ್ತೇವೆ
- ಉಚಿತ ಸಂಗ್ರಹಣೆ - ನಾವು ನಿಮ್ಮ ಪ್ರಾಡಕ್ಟ್‌ಗಳನ್ನು ನಮ್ಮ ಫುಲ್‌ಫಿಲ್ಮೆಂಟ್ ಕೇಂದ್ರದಲ್ಲಿ (ಫುಲ್‌ಫಿಲ್ಮೆಂಟ್ ಸೆಂಟರ್) ಸಂಗ್ರಹಿಸುತ್ತೇವೆ ಮತ್ತು ಕಸ್ಟಮರ್ ಆರ್ಡರ್ ಮಾಡಿದಾಗ ಅವುಗಳನ್ನು ಉಚಿತವಾಗಿ ಪ್ಯಾಕ್ ಮಾಡುತ್ತೇವೆ.
- ಉಚಿತ ರಿಮೊವಲ್‌ಗಳು - ನಿಮ್ಮ ಪ್ರಾಡಕ್ಟ್‌ಗಳನ್ನು ನೀವು ಯಾವಾಗ ಬೇಕಾದರೂ ಉಚಿತವಾಗಿ ತೆಗೆದುಹಾಕಬಹುದು ಮತ್ತು ನಾವು ಅದನ್ನು ನಿಮ್ಮ ಸ್ಥಳಕ್ಕೆ ಡೆಲಿವರಿ ಮಾಡುತ್ತೇವೆ.
ನಾನು Amazon ನಲ್ಲಿ ಮಾರಾಟ ಮಾಡುವಾಗ ಅನ್ವಯವಾಗುವ ವಿಭಿನ್ನ ಫೀಸ್‌ಗಳು ಯಾವುವು?
Amazon ಎರಡು ಬಗೆಯ ಸಾಮಾನ್ಯ ಫೀಸ್ ಅನ್ನು ವಿಧಿಸುತ್ತದೆ: ರೆಫರಲ್ ಫೀ (ನಿಮ್ಮ ಪ್ರಾಡಕ್ಟ್ ವಿಭಾಗದ ಆಧಾರದ ಮೇಲೆ % ಫೀ) ಮತ್ತು ಮುಕ್ತಾಯ ಫೀ (ಮಾಡಲಾದ ಪ್ರತಿ ಆರ್ಡರ್‌ಗೂ ಫ್ಲ್ಯಾಟ್ ಫೀ). ಉಳಿದ ಶುಲ್ಕವನ್ನು ನಿಮ್ಮ ಫುಲ್‌ಫಿಲ್ಮೆಂಟ್ ಆಯ್ಕೆ ಮತ್ತು ನೀವು Amazon ನಿಂದ ಪಡೆಯುತ್ತಿರುವ ಪ್ರೋಗ್ರಾಂ/ಸೇವೆಯ ಆಧಾರದ ಮೇಲೆ ವಿಧಿಸಲಾಗುತ್ತದೆ.
ನನ್ನ ಪ್ರಾಡಕ್ಟ್‌ಗಳಿಗೆ ನಾನು Amazon ಗೆ ಪಾವತಿಸಬೇಕಾದ ಫೀಸ್ ಅನ್ನು ನಾನು ಹೇಗೆ ಲೆಕ್ಕ ಹಾಕಬಹುದು?
ನಿಮ್ಮ ಫೀಸ್ ಅನ್ನು ಲೆಕ್ಕಾಚಾರ ಮಾಡಲು, ನೀವು ಮೊದಲು ನಿಮಗೆ ಲಭ್ಯವಿರುವ Amazon ಫುಲ್‌ಫಿಲ್ಮೆಂಟ್ ಆಯ್ಕೆಗಳನ್ನು ಅರ್ಥಮಾಡಿಕೊಳ್ಳಬೇಕು, ಮತ್ತು ನಿಮ್ಮ ಪ್ರಾಡಕ್ಟ್‌ಗಳಿಗೆ ನೀವು ಯಾವುದನ್ನು ಬಳಸುತ್ತೀರಿ ಎಂಬುದನ್ನು ಆರಿಸಿ. ಅನೇಕ Amazon ಮಾರಾಟಗಾರರು ಫುಲ್‌ಫಿಲ್ಮೆಂಟ್ ಆಯ್ಕೆಗಳ ಸಂಯೋಜನೆಯನ್ನು ಆಯ್ಕೆ ಮಾಡುತ್ತಾರೆ.
Fulfillment by Amazon (FBA)
Amazon ಸಂಗ್ರಹಿಸುತ್ತದೆ, ಪ್ಯಾಕ್ ಮಾಡುತ್ತದೆ ಮತ್ತು ಕಸ್ಟಮರ್‌ಗಳಿಗೆ ನಿಮ್ಮ ಪ್ರಾಡಕ್ಟ್‌ಗಳನ್ನು ಡೆಲಿವರಿ ಮಾಡುತ್ತದೆ
Easy Ship (ES)
ನಿಮ್ಮ ಪ್ರಾಡಕ್ಟ್‌ಗಳನ್ನು ನೀವು ಸಂಗ್ರಹಿಸುತ್ತೀರಿ ಮತ್ತು ಪ್ಯಾಕ್ ಮಾಡುತ್ತೀರಿ, Amazon ಅದನ್ನು ನಿಮ್ಮ ಕಸ್ಟಮರ್‌ಗಳಿಗೆ ಡೆಲಿವರಿ ಮಾಡುತ್ತದೆ
ಸೆಲ್ಫ್-ಶಿಪ್
ನೀವು ಸಂಗ್ರಹಿಸುತ್ತೀರಿ, ಪ್ಯಾಕ್ ಮಾಡುತ್ತೀರಿ ಮತ್ತು ನಿಮ್ಮ ಕಸ್ಟಮರ್‌ಗಳಿಗೆ ನಿಮ್ಮ ಪ್ರಾಡಕ್ಟ್‌ಗಳನ್ನು ನೀವೇ ಡೆಲಿವರಿ ಮಾಡುತ್ತೀರಿ
ಅದರ ನಂತರ, ನೀವು ಪ್ರಾಡಕ್ಟ್‌ನ ಅಂದಾಜು ಫೀಸ್ ಅನ್ನು ಲೆಕ್ಕಹಾಕಲು ಪ್ರಾರಂಭಿಸಬಹುದು.
ನಾನು Amazon ನಲ್ಲಿ ಮಾರಾಟ ಮಾಡಿ ಅನ್ನು ಬಳಸಿಕೊಂಡು ನನ್ನ ಪ್ರಾಡಕ್ಟ್‌ಗಳನ್ನು ಲಿಸ್ಟ್ ಮಾಡಿದರೆ, ಕಸ್ಟಮರ್‌ಗೆ (ಅವನು ಅಥವಾ ಅವಳು) Amazon.in ಸ್ಟೋರ್‌ನಲ್ಲಿ ನನ್ನಿಂದ ಖರೀದಿ ಮಾಡಲಾಗಿದೆ ಎಂದು ಅವರಿಗೆ ತಿಳಿಯುತ್ತದೆಯೇ?
ನಮ್ಮ ಪ್ರಾಡಕ್ಟ್ ವಿವರಗಳ ಪುಟ ಮತ್ತು ಆಫರ್ ಲಿಸ್ಟಿಂಗ್ ಪುಟದಲ್ಲಿ ನೀವು ಪ್ರಾಡಕ್ಟ ಮಾರಾಟ ಮಾಡಿದ್ದೀರಿ ಎಂದು ನಾವು ಸ್ಪಷ್ಟವಾಗಿ ಸೂಚಿಸುತ್ತೇವೆ ಮತ್ತು ನಿಮ್ಮ ಹೆಸರನ್ನು ಇನ್‌ವಾಯ್ಸ್‌ನಲ್ಲಿ ಗುರುತಿಸಲಾಗುತ್ತದೆ.
ನಾನು Amazon.in ಮಾರ್ಕೆಟ್‌ಪ್ಲೇಸ್ ಮೂಲಕ ಭಾರತದ ಹೊರಗೆ ಮಾರಾಟ ಮಾಡಬಹುದೇ?
ಇ-ಕಾಮರ್ಸ್ ರಫ್ತು ಪ್ರೋಗ್ರಾಂ ಆದ Amazon ಗ್ಲೋಬಲ್ ಸೆಲ್ಲಿಂಗ್‌ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ನೀವು ಭಾರತದ ಹೊರಗೆ ಮಾರಾಟ ಮಾಡಬಹುದು. ನೀವು 200 Amazon ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ 18 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಮಾರಾಟ ಮಾಡಬಹುದು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಶಿಪ್ ಮಾಡಲು Fulfillment by Amazon (FBA) ಆರಿಸಿಕೊಳ್ಳಬಹುದು.
ನಿಮ್ಮ Amazon ಸೆಲ್ಲರ್ ಜರ್ನಿ ಪ್ರಾರಂಭಿಸಿ
Amazon.in ನಲ್ಲಿ ಮಾರಾಟ ಮಾಡುವ 10 ಲಕ್ಷಕ್ಕೂ ಹೆಚ್ಚಿನ ಬ್ಯುಸಿನೆಸ್‌ಗಳ ನಮ್ಮ ಕುಟುಂಬದೊಂದಿಗೆ ಸೇರಿಕೊಳ್ಳಿ
ನಿಮ್ಮ ಅಕೌಂಟ್ ಅನ್ನು ಸೆಟಪ್ ಮಾಡಲು ಕೇವಲ 15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ